ಬಾದಾಮಿ: ‘ರಂಗಭೂಮಿ ಕಲಾವಿದರಿಗೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಗೌರವಿಸಿ ’ ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.

ಗ್ರಾಮ ದೇವತೆಗಳ ಉಡಿ ತುಂಬುವ ಸಮಾರಂಭದ ನಂತರ ದೇವಿ ಮಂಟಪದ ನಾಟಕ ವೇದಿಕೆಯಲ್ಲಿ ಮಂಗಳವಾರ ಗ್ರಾಮ ದೇವತಾ ಉತ್ಸವ ಸಮಿತಿಯಿಂದ ನಡೆದ ನಾಟಕ ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಿಯು ದ್ವಿತೀಯ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ದೀಪಾ ಹೊಸಮನಿ, ಮೇಘನಾ ಕಲಾಲ, ಮಧುಶ್ರೀ ಮಾಜಿಗೌಡರ, ಮಂಜುನಾಥ ಗಾಣಿಗೇರ, ಬಸಮ್ಮ ಭಜಂತ್ರಿ, ದೀಪಾ ವಾಲಿಕಾರ, ಶಂಶೀರ ಖಾಜಿ, ಸಹನಾ ನಾಯಕ, ಶ್ರೀದೇವಿ ಚಳಗೇರಿ, ಸುಷ್ಮಿತಾ ಯಲಿಗಾರ ಅವರನ್ನು ಸನ್ಮಾನಿಸಲಾಯಿತು.

ಪಾಂಡುರಂಗ ನಾಟ್ಯ ಸಂಘದ ಕಲಾವಿದರು ‘ಯಾಕವ್ವ ಗರತಿ ನನ್ಯಾಕ ಮರತಿ’ ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಿದರು.

ತಿಪ್ಪಣ್ಣ ನೀಲಗುಂದ, ಕರಿಯಪ್ಪ ಜೂಲಕಟ್ಟಿ, ಆರ್.ಎಫ್. ಬಾಗವಾನ, ದುಂಡಪ್ಪ ಬಾರಕೇರ, ಲಕ್ಷ್ಮಣ ತಳವಾರ, ಅಡಿವೆಪ್ಪ ಅರಬೂತನವರ, ಶಂಕ್ರಪ್ಪ ಗಾಣಿಗೇರ, ಮುತ್ತಪ್ಪ ವಾಲೀಕಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-19-1383863620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.