ಬಾಗಲಕೋಟೆ: ನಗರದ ಬಸವೇಶ್ವರ ಅಂತರರಾಷ್ಟ್ರೀಯ (ಸಿಬಿಎಸ್ಇ) ಪಬ್ಲಿಕ್ ಶಾಲೆಯು 10ನೇ ವರ್ಗದ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.

ನೇಹಾ ಕಂಕಣವಾಡಿ ಶೇ98.4 (ಪ್ರಥಮ), ಅಕ್ಷರಾ ವಾಸನದ ಶೇ97.4 (ದ್ವಿತೀಯ), ಪರಿಣಿಕಾ ಅಂಗಡಿ ಶೇ96.8 (ತೃತೀಯ) ಸ್ಥಾನ ಗಳಿಸಿದ್ದಾರೆ.

ಸೃಷ್ಟಿ ಎನ್(ಶೇ96.6), ವೈಷ್ಣವಿ ರಾಜನಾಳ (ಶೇ96.4), ಪ್ರತೀಕ್ಷಾ ಬಿ.(ಶೇ96.2), ವೈಷ್ಣವಿ ಡಿ (ಶೇ96), ಅನನ್ಯಾ ಎನ್.(ಶೇ95.8), ಪವನ್ ಸೂಳಿಭಾವಿ (ಶೇ95.8), ಕುಮಾರ (ಶೇ95.8), ವೈಷ್ಣವಿ ಪಿ (ಶೇ95.8), ಶರಣ್ಯಾ ಎಸ್. (ಶೇ 95.8), ನತಾಶಾ ಪಿ, ವರದಾ ಡಿ (ಶೇ95.6), ಸುಮಿತ್ ಎಸ್ (ಶೇ 95.4), ಅದ್ವಿಕಾ ಬಿ.(ಶೇ95.4), ಸುಷ್ಮಿತಾ ಕುಮಾರಿ (ಶೇ 95.2), ಪ್ರಾಂಜಲಿ ಕೆ. (ಶೇ95) ಅಂಕ ಗಳಿಸಿದ್ದಾರೆ.

ಇಂಗ್ಲಿಷ್ ವಿಷಯದಲ್ಲಿ ನತಾಶಾ ಪಾಟೀಲ ಹಾಗೂ ವೈಷ್ಣವಿ ರಾಜನಾಳ, ವಿಜ್ಞಾನ ವಿಷಯದಲ್ಲಿ ವರದಾ ದಡ್ಡೆನವರ್ ಶೇ100ರಷ್ಟು ಅಂಕ ಗಳಿಸಿದ್ದಾರೆ.

279 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಶೇ95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 48 ವಿದ್ಯಾರ್ಥಿಗಳು ಶೇ 90 ರಿಂದ 94.5 ರಷ್ಟು, 99 ವಿದ್ಯಾರ್ಥಿಗಳು ಶೇ80 ರಿಂದ ಶೇ89.5ರಷ್ಟು ಅಂಕಗಳನ್ನು ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-19-392054755

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.