ಕಂಪ್ಲಿ: ದೇವಲಾಪುರ ಸಾರ್ವಜನಿಕರ ಮನವಿಯಂತೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಕ್ಕೆ ಪ್ರಯತ್ನಿಸುವುದಾಗಿ ಶಾಸಕ ಜೆ.ಎನ್. ಗಣೇಶ್ ಭರವಸೆ ನೀಡಿದರು.

ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟಿಸಿ, ಹಾಲಿ ಹೊಸ ಪ್ರೌಢಶಾಲೆಗೆ ಆವರಣಗೋಡೆ, ರಸ್ತೆ ನಿರ್ಮಾಣ, ಗ್ರಿಲ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಸ್ಡಿಎಂಸಿ ಅಧ್ಯಕ್ಷರಾದ ದೇವರಮನಿ ಪಂಪಾಪತಿ, ಕುರಿಶಿವರಾಜಕುಮಾರ್, ಬಾವಿಕಟ್ಟೆ ಹೊನ್ನೂರಸ್ವಾಮಿ, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂಜಾರಿ ಈರಮ್ಮ, ಮಾಜಿ ಉಪಾಧ್ಯಕ್ಷ ನಾಗರಾಜ, ಜಿ. ಮರೇಗೌಡ, ಕೆ. ಶಿವಕುಮಾರ್, ರಾಮಯ್ಯ, ಸುರೇಶಗೌಡ, ಉಮೇಶಗೌಡ, ಗೌಡ್ರು ಸಿದ್ದಯ್ಯ, ಕುಂಬಾರ ವಿರುಪಾಕ್ಷಿ, ಶಿಕ್ಷಕರು ಇದ್ದರು.

ಇದಕ್ಕೂ ಮುನ್ನ ಶಾಸಕರು ಮಾವಿನಹಳ್ಳಿ ಗ್ರಾಮದಿಂದ ಶ್ರೀರಾಮರಂಗಾಪುರದವರೆಗೆ ₹ 3.20 ಕೋಟಿ ವೆಚ್ಚದ, ಸೋಮಲಾಪುರ ಗ್ರಾಮದಿಂದ ಸುಗ್ಗೇನಹಳ್ಳಿವರೆಗೆ ₹ 3ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-25-1247420373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.