ಶಿರ್ವ: ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕುಂದಾಪುರ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ‘ಸಾವಿಷ್ಕರ್ 2026’ರಲ್ಲಿ ಸಮಗ್ರ ಚಾಂಪಿಯಶಿಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಗುರು ಗಣೇಶ್ ಎನ್. ಭಟ್, ಕಾಮಾಕ್ಷಿ ಜಿ. ನಾಯಕ್, ನಾಗರಾಜ, ಸಾತ್ವಿಕ್ ಜೆ, ಸಂಜನಾ ಅವರು ಸಿನಿಕ್ಯಾಪ್ಚರ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಷಿನ್ ಲರ್ನಿಂಗ್ ವಿಭಾಗದ ನಾಗರಾಜ, ಸಾತ್ವಿಕ್ ಜೆ, ಸಂಜನಾ ಇವರು ದ್ವಿತೀಯ ಬಹುಮಾನ ಪಡೆದಿದ್ದಾರೆ.

ವಿಷ್ಣು ಪ್ರಸಾದ್ ಪ್ರಾಂಪ್ಟ್ ಸ್ಪರ್ಧೆ, ಕಲಾ ಸಮ್ಮಿಲನ ಚಿತ್ರಕಲೆಯಲ್ಲಿ ಪ್ರಥಮ ಬಹುಮಾನ ಗಳಿಸಿದರು. ಸಮೂಹ ನೃತ್ಯ ಸ್ಪರ್ಧೆಯಲ್ಲಿ ಗಂಕಯಂತ್ರ ವಿಭಾಗ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡೇಟಾ ಸೈನ್ಸ್ ವಿಭಾಗದ ಅನನ್ಯ, ಸ್ಫೂರ್ತಿ, ಗ್ಲೆನ್ಸ್ಟನ್ ಕ್ರಿಸ್ ಡಯಾಸ್, ಕಾರ್ತಿಕ್ ಪ್ರಥಮ ಹಾಗೂ ಗಾನವಿ ಸುಷ್ಮಾ, ಕಾವ್ಯ, ಅನುಶ್ರೀ ಪಿ. ತಂತ್ರಿ ದ್ವಿತೀಯ ಬಹುಮಾನ ಪಡೆದರು. ದಮ್ ಚಾರಡೇಸ್ನಲ್ಲಿ ಗಾನವಿ ಸುಷ್ಮಾ, ಕಾವ್ಯ, ಅನುಶ್ರೀ ಪಿ. ತಂತ್ರಿ, ಚಂದ್ರಕಲಾ ಪ್ರಥಮ ಹಾಗೂ ಶ್ರೀಧನ್ಯ, ಶ್ರೇಯಾ, ಸೌಂದರ್ಯ, ಸೌಜನ್ಯ ದ್ವಿತೀಯ ಬಹುಮಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-28-1994489117

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.