ಬಸವಕಲ್ಯಾಣ: ‘ಕನ್ನಡ ಬರಹಗಾರರ ಸಂಖ್ಯೆ ಈಚೆಗೆ ತೀರ ಅಧಿಕಗೊಂಡಿರುವುದು ಸಂತಸ ತಂದಿದೆ. ಅದರಂತೆ ಪುಸ್ತಕಗಳ ಖರೀದಿಯೂ ಹೆಚ್ಚಿದರೆ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ಸಾಹಿತಿ ವೀರಶೆಟ್ಟಿ ಪಾಟೀಲ ಹೇಳಿದರು.

ತಾಲ್ಲೂಕಿನ ಮಂಠಾಳದಲ್ಲಿ ಜ್ಞಾನಗಂಗಾ ಅಕಾಡೆಮಿ ಸಹಯೋಗ ದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜ್ಞಾನಗಂಗಾ ಅಕಾಡೆಮಿ ಅಧ್ಯಕ್ಷ ರವಿ ನಾಗಿನಕೆರೆ, ಶಿಕ್ಷಕ ನಾಗೇಂದ್ರ ಬಿರಾದಾರ, ಪರಿಷತ್ತಿನ ಮಂಠಾಳ ವಲಯ ಅಧ್ಯಕ್ಷ ಮಹಾದೇವ ಪಾಟೀಲ, ಬಸವರಾಜ ಖಂಡಾಳೆ, ಗಂಗಾಧರ ಸಾಲಿಮಠ, ಮಹೇಶ್ವರಿ ಹಂದ್ರಾಳೆ, ಜಯಶ್ರೀ ಸಂಕೋಲೆ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-33-443620293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.