ಬೆಂಗಳೂರು: ಜೆಇಇ (ಮೇನ್) 2026ನೇ ಸಾಲಿನ ಪರೀಕ್ಷೆಯಲ್ಲಿ ನಾರಾಯಣ ಎಜುಕೇಷನಲ್ ಇನ್ ಸ್ಟಿಟ್ಯೂಷನ್ಸ್ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸಂಸ್ಥೆಯ ಏಳು ವಿದ್ಯಾರ್ಥಿಗಳು ಶೇಕಡ 100 ಪರ್ಸೆಂಟೈಲ್ ಪಡೆದಿದ್ದಾರೆ. ಇದರಲ್ಲಿ ಆಂಧ್ರಪ್ರದೇಶದ ನರೇಂದ್ರ ಬಾಬು ಗರಿ ಮಹಿಥ್ ಅವರು ಶೇ 100 ಪರ್ಸೆಂಟೈಲ್ ಪಡೆದಿದ್ದು, ತೆಲಂಗಾಣದ ಮಲ್ಲಾವರಪು ಆಸ್ನಾ ಅವರು ಅಖಿಲ ಭಾರತೀಯ ವಿದ್ಯಾರ್ಥಿನಿಯರ ವಿಭಾಗದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ದೆಹಲಿ ಎನ್ಸಿಟಿಯ ಶ್ರೇಯಸ್ ಮಿಶ್ರಾ, ಮಹಾರಾಷ್ಟ್ರದ ಮಾಧವ್ ವಿ., ತಮಿಳುನಾಡಿನ ಥಮ್ಮಿನ ಗಿರೀಶ್,ತೆಲಂಗಾಣದ ಸಾಯಿ ರಿತ್ವಿಕ್ ರೆಡ್ಡಿ ವಲ್ಲಾ, ವಿವಾನ ಶರದ್ ಮಹೇಶ್ವರಿ,ಡಿ. ಭವಿತೇಶ್ ರೆಡ್ಡಿ ಅವರು ಶೇ 100 ಪರ್ಸೆಂಟೈಲ್ ಪಡೆದು ಕೊಂಡಿದ್ದಾರೆ.

ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕರಾದ ಪಿ. ಸಿಂಧೂರ ಅವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಅವರ ಕಠಿಣ ಪರಿಶ್ರಮದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-4-2131341930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.