ಬೀದರ್: ಇಲ್ಲಿಯ ನೆಹರೂ ಕ್ರೀಡಾಂಗಣ ಸಮೀಪದ ಗುರುನಾನಕ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.

ಪರೀಕ್ಷೆ ಬರೆದ 285 ವಿದ್ಯಾರ್ಥಿಗಳಲ್ಲಿ 161 ಅಗ್ರಶ್ರೇಣಿ, 106 ಪ್ರಥಮ ದರ್ಜೆ ಹಾಗೂ 18 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಚಂದ್ರಕಾಂತ ಎಂ. ಶೇ 98, ಜುನೈರಾ ಸಬರೀನ್ ಶೇ 97.40, ಶಶಾಂಕ್ ಶೇ 96, ನಂದಿತಾ ಶೇ 95, ಸಿಮ್ರನ್ದೀಪ್ ಕೌರ್ ಶೇ 93.60, ಶ್ರೀನಿಧಿ ಶೇ 93.60, ಆದಿತಿ ಶೇ 92.80, ಶ್ರದ್ಧಾ ಶೇ 92.80, ಶ್ರೇಯಸ್ ಎಸ್. ಪಂಚಾಡೆ ಶೇ 92.40, ಹರಿಓಂ ಶೇ 91.80, ಮ್ರಿನಾಲ್ ಪಾಟೀಲ ಶೇ 91.60, ಸೈಯದಾ ಅರಿಬಾ ಮಾಹೀನ್ ಶೇ 91.40, ಅರ್ಯಾನ್ ಶೇ 91.40, ವೈಷ್ಣವಿ ಶೇ 91.40, ಯಶಸ್ ಎಚ್. ಶೇ 90.80, ಅಭಿನವ ಆರ್ಯ ಶೇ 90.60, ಅಕ್ಷಿತ್ ಶೇ 90.40, ಸನ್ಹಿತಾ ಶೇ 90.40, ಜಾನ್ವಿ ಕುಮಾರಿ ಶೇ 90.40, ವಿಶ್ವದೀಪ ಎನ್. ವಲ್ಲಾಪುರೆ ಶೇ 90, ಅನ್ವೇಶ್ ಜುಕಾಲೆ ಶೇ 90, ತೇಜಸ್ ಶೇ 90, ಜಗತಾಬ್ ನಂದಿನಿ ಶೇ 90, ಪರ್ಮಿ ಶೇ 90 ಅಂಕ ಗಳಿಸಿ ಸಾಧನೆಗೈದಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸಂಸ್ಥೆಯ ಗುರಿಯಾಗಿದೆ. ಶಾಲೆಯ ಈ ಬಾರಿಯ ಫಲಿತಾಂಶ ಅದರ ಫಲಶ್ರುತಿಯೇ ಆಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಗೆ ಶೇ 100ಕ್ಕೆ 100 ರಷ್ಟು ಫಲಿತಾಂಶ ಬಂದಿದೆ ಎಂದು ಗುರುನಾನಕ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಸ್.ಬಲಬೀರಸಿಂಗ್ ಹಾಗೂ ಉಪಾಧ್ಯಕ್ಷೆ ರೇಷ್ಮಾ ಕೌರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-33-2065644057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.