ಬ್ಯಾಡಗಿ: ಪಟ್ಟಣದ ಆದರ್ಶ ಸೆಂಟ್ರಲ್ ಸ್ಕೂಲ್ನ ಸಿಬಿಎಸ್ಸಿ 10ನೇ ತರಗತಿಯ ಫಲಿತಾಂಶ ಶೇ 98.03 ರಷ್ಟಾಗಿದೆ.

20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 22 ಪ್ರಥಮ ಶ್ರೇಣಿ, 31 ದ್ವಿತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಕ್ಷಾ ಜೆ. ಲಿಂಬಿಕಾಯಿ ಶೇ 91.40, ವೈಭವಿ ಬಿ. ಗುದಗಿ ಶೇ 91.20, ಭರತ್ ಎಸ್. ಗುತ್ತಲ ಮತ್ತು ಶ್ರೀಜಾ ಡಿ.ಸಿ ಶೇ 90ರಷ್ಟು ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯದೇವ ಶಿರೂರ, ಉಪಾಧ್ಯಕ್ಷೆ ಶಕುಂತಲಾ ಎಸ್. ಶಿರೂರ, ಕಾರ್ಯದರ್ಶಿ ವೀರೇಶ ಎಸ್. ಶಿರೂರ ಮತ್ತು ಪ್ರಾಚಾರ್ಯ ಅವಿನಾಶ ಮೋಹಿತೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-22-2016429354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.