ಚಿಕ್ಕಮಗಳೂರು: ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಉಲ್ಲಾಸ್ ಕಾರಂತ ಪ್ರಕೃತಿ ಅಧ್ಯಯನ ಕೇಂದ್ರದಲ್ಲಿ ಒಂದು ದಿನದ ಪ್ರಕೃತಿ ಅಧ್ಯಯನ ಶಿಬಿರ ಮಂಗಳವಾರ ನಡೆಯಿತು.

ನಗರದ ಮಾಡೆಲ್ ಪ್ರೌಢಶಾಲೆ ಮತ್ತು ವೈಲ್ಡ್ ಕ್ಯಾಟ್ –ಸಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರಕೃತಿಯನ್ನು ಅರಿಯುವ ಯತ್ನ ಮಾಡಿದರು. ವೈಲ್ಡ್ ಕ್ಯಾಟ್ ತಂಡದ ಮುಖ್ಯಸ್ಥ ಡಿ.ವಿ.ಗಿರೀಶ್ ಅವರು ಮಕ್ಕಳಿಗೆ ಪ್ರಕೃತಿ ಕೌತುಕಗಳನ್ನು ಪರಿಚಯಿಸಿದರು. ವೈಲ್ಡ್ ಕ್ಯಾಟ್-ಸಿ ತಂಡದ ಸದಸ್ಯರಾದ ಶ್ರೀದೇವ್ ಹುಲಿಕೆರೆ, ಚೇತನ್, ಮಧು, ಅರ್ಪಿತಾ, ಮಾಡೆಲ್ ಶಾಲೆಯ ಸಂಸ್ಥಾಪಕ ಎಂ.ಎನ್. ಷಡಕ್ಷರಿ, ವಿಶಾಲಾ ಷಡಕ್ಷರಿ, ಮುಖ್ಯ ಶಿಕ್ಷಕ ಯೋಗೀಶ್, ತಬ್ರಿಜ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-126-20343173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.