ಚಿಕ್ಕನಾಯಕನಹಳ್ಳಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಆಡಳಿತ ಮಂಡಳಿ ಚುನಾವಣೆ ಶುಕ್ರವಾರ ಬಿರುಸಿನಿಂದ ಜರುಗಿತು.

ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು. ಬೆಳಿಗ್ಗೆಯಿಂದಲೇ ಶಿಕ್ಷಕರು ಹಕ್ಕು ಚಲಾಯಿಸಿದರು. ಆಡಳಿತ ಮಂಡಳಿಯ 13 ಸ್ಥಾನಗಳಿಗಾಗಿ 26 ಅಭ್ಯರ್ಥಿಗಳು ಕಣದಲ್ಲಿದ್ದು, ತೀವ್ರ ಪೈಪೋಟಿ ನಡೆಯಿತು.

ಸಾಮಾನ್ಯ ಕ್ಷೇತ್ರ;: ಬಸವರಾಜು ಕೆ.ಎಸ್., ಬಸವರಾಜು (ಪಲ್ಲಕ್ಕಿ), ಚಂದ್ರಶೇಖರ್ ಎನ್.ಎಚ್., ದಯಾನಂದ್ ಎಂ., ದಿವಾಕರ್ ಸಿ., ಈರಸಿದ್ದಯ್ಯ ಎಸ್., ಗುರು ಶಾಂತಕುಮಾರ್ ಕೆ., ಜಯಣ್ಣ ಎಚ್., ಕೃಷ್ಣಮೂರ್ತಿ ಕೆ., ಮಂಜುನಾಥ್ ಕೆ.ಸಿ., ನಾಗರಾಜು ಬಿ., ನಾರಾಯಣಸ್ವಾಮಿ ಕೆ., ಶಂಕರ್ ಸಿ.ಜಿ., ಶಶಿಧರ್ ಎಸ್.ಎನ್., ಶಿವಕುಮಾರ ಸ್ವಾಮಿ ಕೆ.ಎಚ್., ಸುರೇಶ್ ಎಚ್.ಎಂ., ವೆಂಕಟರಮಣಯ್ಯ ಹಾಗೂ ವೆಂಕಟೇಶ್ ಬಿ.ಜಿ.

ಮಹಿಳಾ ಮೀಸಲು ಕ್ಷೇತ್ರ: ಅನಸೂಯ ಎಸ್., ಇಂದ್ರಮ್ಮ ಆರ್., ಜ್ಯೋತಿ ಬಿ.ಪಿ., ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಎಂ.ಎನ್., ಪುಷ್ಪಲತಾ, ಶಾಂತಮ್ಮ, ಯಶೋಧ ಜಿ.ಎಸ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-17-1304654163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.