ಭಾನುವಾರ, 7 ಜೂನ್ 2026
×
ADVERTISEMENT

ಚಿಕ್ಕೋಡಿ |ಧುಳಗನವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವಿನೂತನ ಪ್ರಯೋಗ

ಚಂದ್ರಶೇಖರ ಎಸ್. ಚಿನಕೇಕರ
Published : 21 ಮೇ 2026, 0:05 IST
Last Updated : 21 ಮೇ 2026, 0:05 IST
ADVERTISEMENT
ಫಾಲೋ ಮಾಡಿ
Comments
6 ತಿಂಗಳ ಹಿಂದಷ್ಟೇ ಈ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವೆ. ಬೇಸಿಗೆ ಶಿಬಿರ ಆಯೋಜನೆಯಿಂದ ದಾಖಲಾತಿ, ಹಾಜರಾತಿ, ಕಲಿಕಾ ಗುಣಮಟ್ಟ ಹೆಚ್ಚಳವಾಗುತ್ತಿದೆ
ವಿಶ್ವನಾಥ ಧುಮಾಳ, ಪ್ರಭಾರಿ ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಧುಳಗನವಾಡಿ
ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಅಭಿನಯ, ಟ್ರಕ್ಕಿಂಗ್ ಹೇಳಿಕೊಡುವದಷ್ಟೇ ಅಲ್ಲದೇ, ಇಂಗ್ಲಿಷ್, ವಿಜ್ಞಾನ, ಗಣಿತ ಪಾಠವನ್ನು ಹೇಳಿಕೊಡುತ್ತಿರುವುದು ಹೆಮ್ಮೆಯ ಸಂಗತಿ
ರಕ್ಷಿತಾ ಮಗದುಮ್ಮ, 7ನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT