ಚಿಟಗುಪ್ಪ(ಹುಮನಾಬಾದ್): ‘ಬಾಬು ಜಗಜೀವನರಾಂ, ತಮ್ಮ ಬದುಕಿನುದ್ದಕ್ಕೂ ಅನೇಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಸಮಾಜದ ಮುಖಂಡ ಪ್ರಶಾಂತ ಮುತ್ತಂಗಿ ತಿಳಿಸಿದರು.

ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ ಬಾಬು ಜಗಜೀವನರಾಂ 119ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಜಾತಿ ವ್ಯವಸ್ಥೆ ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಮುಖ್ಯ ಉದ್ದೇಶವಾಗಿತ್ತು’ ಎಂದರು.

ಶಿವಪುತ್ರಪ್ಪ ಸಾಧ, ನಾರಾಯಣ ದಾಸ, ಸಿದ್ದು , ಕೃಷ್ಣ ರೆಡ್ಡಿ ಪಾಲಾಟಿ, ಶಿವಪುತ್ರ ಹಿರಿಗೆ, ಇರ್ಶಾದ್ ಅಲಿ ಮಾಡಗಿ, ಈರಣ್ಣ ಶೀಕೆನಪುರ, ಬಸವ ಶೇರಿಕಾರ, ಸಚಿನ್ ಹಿರಿಗೆ, ಯಾಸೀನ್, ವೀರಶೆಟ್ಟಿ ಬಂಬುಳ್ಳಗಿ, ಲಾಲಪ್ಪ ರಾಮಪುರೆ, ಬಸವರಾಜ ಸೊಂಡಿ, ಅನಿಲ್ ಬಂಬುಳ್ಳಗಿ, ಯಶವಂತ ಹಲಗಿ, ದಯಾನಂದ ರೇಕುಳ್ಳಗಿ, ವಿನೋದ ಮಂಗಲಗಿ, ಸೋಮಶೇಖರ ಕರಕನ್ನಳ್ಳಿ, ಶಾಲಿಮಾರ ಬೋರಳ, ರೀಚರ್ಡ್ ಕಾರಕಪಳ್ಳಿ, ಮಲ್ಲು ಕೊಡಂಬಲ, ಉಮೇಶ ಗುತ್ತೆದಾರ, ಆಸ್ಕರ್ ಫರ್ನಾಂಡೀಸ, ಸಂದೀಪ್ ನಂದಿ, ಧನರಾಜ್ ಮಂಗಲಗಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-33-121108577

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.