ಚಿತ್ರದುರ್ಗ: ನಗರದ ಎಸ್ಜೆಎಂ ತಾಂತ್ರಿಕ ವಿದ್ಯಾಲಯದ (ಎಸ್ಜೆಎಂಐಟಿ) ಜಯದೇವ ವೇದಿಕೆಯಲ್ಲಿ ಮಂಗಳವಾರ ನಡೆದ ಸ್ಫೂರ್ತಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಸ್ಟರ್ ಜೆಎಂಐಟಿ, ಮಿಸ್ ಜೆಎಂಐಟಿ ಹಾಗೂ ಸೋಲೊ ಡ್ಯಾನ್ಸ್ ಸ್ಪರ್ಧೆ ನಡೆಯಿತು.

ಮಿಸ್ಟರ್ ಜೆಎಂಐಟಿ ಸ್ಪರ್ಧೆಯಲ್ಲಿ ಬಿ.ವಿ.ತರುಣ್, ಆರ್.ಜೀವನ್, ಮಿಸ್ ಜೆಎಂಐಟಿ ಸ್ಪರ್ಧೆಯಲ್ಲಿ ಎನ್.ಎಂ.ಪ್ರಾಂಜಲ, ಯೈ.ಅಲ್ಫಿಯಾ, ಉತ್ತಮ ನಡಿಗೆಯಲ್ಲಿ ಕೀರ್ತನಾ, ಯಶವಂತ್, ಸಾಂಪ್ರದಾಯಿಕ ಉಡುಗೆಯಲ್ಲಿ ಎನ್.ಹರ್ಷಿತಾ, ಆರ್.ಜೀವನ್, ಪಾಶ್ಚಾತ್ಯ ಉಡುಗೆಯಲ್ಲಿ ಬಬಿತಾ, ಶಿವಕುಮಾರ್, ಸೋಲೊ ಡ್ಯಾನ್ಸ್ ಸ್ಪರ್ಧೆಯಲ್ಲಿ ಜಿ.ಎಸ್.ಸಂಜನಾಗೌಡ ವಿಜೇತರಾದರು.

ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ನೃತ್ಯಪಟು ಕೌಶಿಕ್ ಸುವರ್ಣ ಹಾಗೂ ಸಮನ್ವಿ ಸುವರ್ಣ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಪಿ.ಬಿ.ಭರತ್, ನಟಿಯರಾದ ಶೀಲಂ ಎಂ.ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕ, ಮುಖ್ಯ ಸಂಚಾಲಕ ಕೆ.ಆರ್.ಕೃಷ್ಣಾರೆಡ್ಡಿ, ಟಿ.ವಿ.ಅರವಿಂದ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-44-717682314

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.