ದಾವಣಗೆರೆ: ಜೆ.ಇ.ಇ ಅಡ್ವಾನ್ಸ್ಡ್ -2026 ಪರೀಕ್ಷೆಯಲ್ಲಿ ನಗರದ ದಿ ಟೀಮ್ ಅಕಾಡೆಮಿಯ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಯಲ್ಲಿ ಕಾಲೇಜಿನ ಬೇವಿನ ಮರದ ರಾಹುಲ್ ರಾಷ್ಟ್ರಮಟ್ಟದಲ್ಲಿ (ಎಐಆರ್) 7ನೇ ರ್ಯಾಂಕ್ ಹಾಗೂ ಇಶಾಂತ್ ಪಟೇಲ್ ವಿ. 15ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ನಂದನ್ ಕುಮಾರ್ ಎಂ.ಐ. 121ನೇ ರ್ಯಾಂಕ್, ವಿನಾಯಕ ಡಿ.ಕೆ. 235ನೇ ರ್ಯಾಂಕ್, ಸಾಗರ್ ಕೆ.ಸಿ. 367, ಸೃಜನಾ ವೈ.ಎಂ. 1190, ಯೋಜನ್ ಕುಮಾರ್ ಪಿ. 1642, ಭರತ್ ಚಂದ್ರಪ್ಪ 1784, ಮನೋಜ್ ಎಸ್.ಪಿ. 1881, ತೇಜಸ್ ಆರ್.ಎನ್. 2109, ಶ್ರೀಕಾಂತ ಎಂ. 2576,ವಿಶ್ವ ಪ್ರಸಾದ್ 2848, ದಿನಕರ್ ಸೋಮಪ್ಪ ಎನ್.ಟಿ. 3358, ಬಾಲು ಕಾರ್ತಿಕ್ ಜಿ. 3397, ತನ್ಮಯ್ ಡಿ ಬನೋತ್ 4080, ಜಿ.ಡಿ. ಶ್ರೀನಿವಾಸ್ ನಾಯಕ್ 4359, ಶ್ರೀಶ ಕೆ.ಎಸ್. 4644, ಕಾಂಚನಗಂಗಾ ಎಸ್.ಆರ್. 4791, ಮಂಜು ಮಹೇಶ್ ಅಗಸನಹಳ್ಳಿ 5069, ಸಂದೇಶ್ ಎಚ್. 5136, ಬಿಂದು ಟಿ.ಕೆ. 5881, ಪೃಥ್ವಿ ಎಂ. 6952, ಯುವರಾಜ್ ರುದ್ರಪ್ಪ ಪೂಜಾರ್ 7516, ರಾಕೇಶ್ ಶಿವಪ್ಪ ಜಕ್ಕಣ್ಣನವರ್ 8083 ನೇ ರ್ಯಾಂಕ್ ಗಳಿಸಿ ಸಾಧನೆ ತೋರಿದ್ದಾರೆ.

ಅಕಾಡೆಮಿಯ 18 ವಿದ್ಯಾರ್ಥಿಗಳು 5000 ದ ಒಳಗಿನ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ದಿ ಟೀಮ್ ಅಕಾಡೆಮಿಯ ಅಧ್ಯಕ್ಷ ಮಂಜಪ್ಪ ಕೆ.ಎಂ., ಕಾರ್ಯದರ್ಶಿ ನಾಗಭೂಷಣಂ ಹಾಗೂ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-1620642155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.