ಧಾರವಾಡ: ತುಮಕೂರು ವಿಶ್ವವಿದ್ಯಾಲಯಲ್ಲಿ ಈಚೆಗೆ ನಡೆದ ‘ಇಂಪ್ರೆಷನ್ 2026’ ಮಾಧ್ಯಮ ಹಬ್ಬದಲ್ಲಿ (ಅಂತರ ವಿ.ವಿ ಪತ್ರಿಕೋದ್ಯಮ ಉತ್ಸವ) ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳ ತಂಡ ಚಾಂಪಿಯನ್ ಆಗಿದೆ.

15 ಕಾಲೇಜುಗಳು ಮತ್ತು ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸಹಿತ ವಿವಿಧ ವಿಶ್ವವಿದ್ಯಾಲಯಗಳ 300ಕ್ಕೂ ಹೆಚ್ಚು ಪತ್ರಿಕೋದ್ಯಮ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ನ್ಯೂಸ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ದಿನೇಶ ಗೌಡ ಪ್ರಥಮ, ಪೋಸ್ಟರ್ ಮೇಕಿಂಗ್ನಲ್ಲಿ ರೂಪಾ ಕುಂಬಾರ್, ರೀಲ್ಸ್ ಮೇಕಿಂಗ್ನಲ್ಲಿ ಚೇತನ್ ನಿಡಗುಂದಿ ಹಾಗೂ ಪುಟ್ಕತೆ ಭೀಮಪ್ಪ ಮಟ್ಯಾಳ ಪ್ರಥಮ ಸ್ಥಾನ ಪಡೆದಿದ್ದಾರೆ.

ಪಿಟುಸಿ ಸ್ಪರ್ಧೆಯಲ್ಲಿ ಸಂಜನಾ ಕುಲಕರ್ಣಿ, ವರದಿಗಾರಿಕೆಯಲ್ಲಿ ದಿನೇಶ ಗೌಡ, ರಸಪ್ರಶ್ನೆಯಲ್ಲಿ ಸಪ್ನಾ ಭಾಟಿ ಹಾಗೂ ಮೋಹನ್ ಪಲ್ಲೇದ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-24-1596455651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.