ಧಾರವಾಡ: ನಗರದ ಕೆ.ಎಲ್.ಇ ಶಾಲೆಯು ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ದಾಖಲಿಸಿದೆ.

ಸಾತ್ವಿಕ ಇ.ಆರ್ ಶೇ 96,ಪ್ರೀತಮ್ ಕೋಷ್ಟಿ ಶೇ 93.80, ಐಶ್ವರ್ಯ ಪಾಟೀಲ ಶೇ 92.60, ಆರವ್ ಪಿ. ಪಾಟೀಲ ಶೇ 92.20, ಇಂಪನಾ ಬಾರ್ಕರ್ ಶೇ 91.40 , ವಿಹಾನ್ ಸನಗೋಜಿ ಶೇ 91.40, ಶ್ರಾವಣಿ ಡಿ. ಶೇ 91, ಚಂದನಾ ಡಿ. ಶೇ 91, ಅಭಿಜ್ಞಾ ಕೋಣಿ ಶೇ 90.20, ಕುಮಾರ ಗೌತಮ್ ಶೇ 90,ಪ್ರೀತಮ್ ಕಾಸೆ ಶೇ90 ಅಂಕಗಳನ್ನು ಪಡೆದಿದ್ದಾರೆ.

11 ವಿದ್ಯಾರ್ಥಿಗಳು ಉತ್ತಮ ಶ್ರೇಣಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 38 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆ ಮುಖ್ಯಸ್ಥರು, ಆಡಳಿತ ಮಂಡಳಿ, ಪ್ರಾಚಾರ್ಯೆ ಸುಭಾಂಗಿ ಮೋರೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-24-1605387347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.