ಧಾರವಾಡ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆ ಶೇ 83.31 ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 23ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ಶೇ 72.32 ಫಲಿತಾಂಶ ದಾಖಲಿಸಿ 17ನೇ ಸ್ಥಾನ ಪಡೆದಿತ್ತು. ಈ ಬಾರಿ 7 ಸ್ಥಾನ ಕೆಳಗಿಳಿದಿದೆ.

ಜಿಲ್ಲೆಯಲ್ಲಿ ಈ ಬಾರಿ 24348 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 20288 ಮಂದಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರೇರಣಾ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಪ್ರಕಾಶ ರಡ್ಡೆರ 596 (ಶೇ99.33) ವಾಣಿಜ್ಯ ವಿಭಾಗದಲ್ಲಿ ಹುಬ್ಬಳ್ಳಿಯ ಫಾತಿಮಾ ಕಾಲೇಜಿನ ಐನಾಜ್ ಬೇಗಂ ಅಧೋನಿ, ಕೆೆಎಲ್ಇ ಕಾಲೇಜಿನ ಹರ್ಷಿತಾ ಎಸ್ ಹಾಗೂ ಜೆಜೆ ಕಾಲೇಜಿನ ದಿವ್ಯಾ 594 (ಶೇ 99) ಹಾಗೂ ಕಲಾ ವಿಭಾಗದಲ್ಲಿ ಧಾರವಾಡದ ಕೆಸಿಡಿ ಕಾಲೇಜಿನ ಲಾಲಯ್ಯ ಗುತ್ತೇದಾರ್ 592 (ಶೇ 98.66) ಅಂಕ ಪಡೆದು ಕೀರ್ತಿ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.