ಗುರುವಾರ , ಮೇ 6, 2021
25 °C

ಉದ್ಯೋಗವಾರ್ತೆ: ರಾಜ್ಯ ನೌಕರರ ವಿಮಾ ನಿಗಮದಲ್ಲಿ ಹುದ್ದೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ನೌಕರರ ವಿಮಾ ನಿಗಮ(ಇಎಸ್‌ಐಸಿ) ಬೋಧಕರ ಹುದ್ದೆಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: ಪ್ರೊಫೆಸರ್‌, ಅಸಿಸ್ಟೆಂಟ್ ಪ್ರೊಫೆಸರ್‌
ಹುದ್ದೆಗಳ ಸಂಖ್ಯೆ: 24
ಸ್ಥಳ: ಬೆಂಗಳೂರು
ವಯೋಮಿತಿ: ಕನಿಷ್ಠ 30 ವರ್ಷ, ಗರಿಷ್ಠ 69 ವರ್ಷ
ಅರ್ಜಿ ಶುಲ್ಕ: ಇಲ್ಲ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಕೆ ವಿಧಾನ: ಅನ್‌ಲೈನ್‌ ಮೂಲಕ
ವಾಕ್‌ ಇನ್‌ ಸಂದರ್ಶನ: ಏಪ್ರಿಲ್‌ 28 ಹಾಗೂ 29

ಹೆಚ್ಚಿನ ಮಾಹಿತಿಗೆ: https://www.esic.nic.in/recruitments

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು