ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚು ಹೋಮ್‌ವರ್ಕ್ ಕೊಟ್ಟರೆ ಚೆನ್ನಾಗಿ ಕಲಿಯುತ್ತಾರೆ ಎಂಬುದು ಶಿಕ್ಷಕರ ಮನಸ್ಥಿತಿ. ಹೋಮ್‌ವರ್ಕ್‌ನಿಂದ ಉತ್ತಮ ಜ್ಞಾನ ಬರುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಪಾಠದಲ್ಲಿರುವುದನ್ನೇ ಶಾಲೆಯಲ್ಲಿ ಬರೆಸುವುದರ ಜೊತೆಗೆ ಮನೆಯಲ್ಲಿ ಮತ್ತೆ ಬರೆಯಲು ಕೊಡುತ್ತಾರೆ. ಈ ಪ್ರಕ್ರಿಯೆಯಿಂದ ಮಕ್ಕಳಿಗೆ ಯಾವುದೇ ಪ್ರಯೋಜನ ಇಲ್ಲ
ಹಳೆಮನೆ ರಾಜಶೇಖರ, ಕನ್ನಡ ವಿಭಾಗದ ಪ್ರಾಧ್ಯಾಪಕ, ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜು