ಬೀದರ್: ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷಅಬ್ದುಲ್ ಖದೀರ್ ಅವರನ್ನು ಫೋಬ್ಸ್ ಇಂಡಿಯಾ ನಿಯತಕಾಲಿಕೆಯು 'ಲೀಡರ್ ಆಫ್ ಟುಮಾರೋ' ಎಂದು ಗುರುತಿಸಿದೆ. ವಿಶಿಷ್ಟ ಸಾಧನೆ ಮೂಲಕ ತಮ್ಮ ಛಾಪು ಮೂಡಿಸಿದ 10 ಭಾರತೀಯರನ್ನು ಫೋಬ್ಸ್ ಇಂಡಿಯಾನಾಳೆಯ ನಾಯಕರೆಂದು ಗುರುತಿಸಿದ್ದು, ಅದರಲ್ಲಿ ಅಬ್ದುಲ್ ಖದೀರ್ ಅವರು ಸ್ಥಾನ ಪಡೆದಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯ ವಾಹಿನಿಗೆ ತರಲು ಶಾಹೀನ್ ಶಿಕ್ಷಣ ಸಂಸ್ಥೆಗಳಸಮೂಹ ಜಾರಿಗೊಳಿಸಿದ ಶೈಕ್ಷಣಿಕ ತೀವ್ರ ನಿಗಾ ಘಟಕ (ಎ.ಐ.ಸಿ.ಯು.) ಮಾದರಿಗೆಫೋಬ್ಸ್ ಇಂಡಿಯಾ ಮೆಚ್ಚುಗೆ ವ್ಯಕ್ತಪಡಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-33-2044067858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.