ಗದಗ: ಜಿಲ್ಲೆಯ ಕೊರ್ಲಹಳ್ಳಿಯಲ್ಲಿರುವ ಜವಾಹಾರ ನವೋದಯ ವಿದ್ಯಾಲಯವು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.

82 ವಿದ್ಯಾರ್ಥಿಗಳಲ್ಲಿ, 78 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಂಬತ್ತು ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 47 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸುನಿಲ್ ಎಸ್. ಮಹಾಮನಿ ಶೇ 95.60 ಅಂಕ ಪಡೆದು ಪ್ರಥಮ, ಕೀರ್ತಿ ವಿ. ಗಾಣಿಗರ್ ಮತ್ತು ಪ್ರಕಾಶ್ ಎಸ್. ಜಾಲಿಹಾಳ ಶೇ 95.20 ಅಂಕ ಪಡೆದು ದ್ವಿತೀಯ, ಭಾವನಶ್ರೀ ಎಂ. ಪಾಟೀಲ ಶೇ 94.60 ಅಂಕ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಸಂತೋಷ್ ಎಸ್. ನರೇಗಲ್ ಶೇ 92.60, ಅದಿತಿ ಎಸ್. ಬಾವಿಹಳ್ಳಿ ಶೇ 92, ಪವಿತ್ರಾ ಪಿ. ಕಾರಭಾರಿ ಶೇ 90.80, ಆಶಿತಾ ಎ. ಬಸೇವಡೆಯರ್ ಶೇ 90.60, ಕಾರ್ತಿಕ್ ಬಿ ಹಿರೇಸಕ್ಕರೇಗೌಡ್ರ ಶೇ 90.20 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-23-2063586949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.