ಗಂಗಾವತಿ: ನಗರದ ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಕೊಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಬಹುಮುಖಿ ಸಾಂಸ್ಕ್ರತಿಕ ವೇದಿಕೆ ವತಿಯಿಂದ ‘ನಮ್ಮ ಸಂವಿಧಾನ ಸಂಗೀತಯಾನ-2026’ ಕಾರ್ಯಕ್ರಮ ಜರುಗಿತು.

ಹೊಸಪೇಟೆ ಸಂಗೀತಗಾರ ಯಲ್ಲಪ್ಪ ಬಂಡಾರಗಾರ, ಸಂವಿಧಾನದ ಪ್ರಸ್ತಾವನೆಯನ್ನು ಸಂಗೀತದ ಮೂಲಕ ವಿಭಿನ್ನವಾಗಿ ಪ್ರಸ್ತುತಪಡಿಸಿದರು. ಭಾವಗೀತೆ, ಜನಪದ, ವಚನ, ಕೀರ್ತನೆಗಳನ್ನು ಹಾಡಿದರು.

ಬಹುಮುಖಿ ಸಾಂಸ್ಕ್ರತಿಕ ವೇದಿಕೆ ಸಂಚಾಲಕಿ ಮುಮ್ತಾ ಜ್ ಬೇಗಂ ಮಾತನಾಡಿ, ‘ನಾಡಿನಾದ್ಯಂತ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಮಹತ್ವ, ಬುದ್ಧ, ಬಸವ,ಅಂಬೇಡ್ಕರ್ ಚಿಂತನೆಗಳನ್ನ ಇಂದಿನ ಯುವ ತಲೆಮಾರಿಗೆ ತಲುಪಿಸುವ ಸದಾಶಯದಿಂದ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯಿಂದ ‘ನಮ್ಮ ಸಂವಿಧಾನ ಸಂಗೀತಯಾನ’ ಅಭಿಯಾನ ಹಮ್ಮಿಕೊಂಡಿದೆ’ ಎಂದರು.

ಪ್ರಾಚಾರ್ಯ ಶಿವರಾಜ ಗುರಿಕಾರ ಹಾಡು ಹಾಡಿದರು. ಐಕ್ಯೂಎಸಿ ಸಂಚಾಲಕ ಮಂಜುನಾಥ.ಕೆ.ಎಸ್, ಜೆ.ಕೃಷ್ಣ, ಇಬ್ರಾಹಿಂ ಸಾಬ್, ಶೋಭಾ, ಪ್ರಾಧ್ಯಾಪಕ ಅಣ್ಣೋಜಿರೆಡ್ಡಿ, ದೊರ ಬಾಬು, ಭೂಮಿಕಾ, ಅತಿಥಿ ಉಪನ್ಯಾಸಕ ಮಣಿಕಂಠ, ಮುದುಕನಗೌಡ, ಸೋಮಶೇಖರ ಜೇಕೀನ್, ಬಸವರಾಜ ಗೌಡನಬಾವಿ, ಪಾಗುಂಡಪ್ಪ, ಉಷಾರಾಣಿ, ಲಕ್ಷ್ಮೀ ಬಾಯಿ, ಬಾಲಪ್ಪ ಬಡಿಗೇರ, ಮಂಜಣ್ಣ ಪೂಜಾರ ಉಪಸ್ಥಿತರಿದ್ದರು. ಪವಿತ್ರಾ ಪ್ರಾರ್ಥಿಸಿದರು. ರವಿ ಹಾದಿಮನಿ ಸ್ವಾಗತಿಸಿದರು. ಬಸವರಾಜ ಗೌಡನಬಾವಿ ವಂದಿಸಿದರು. ಪದ್ಮಶ್ರೀ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-35-2101614194

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.