ನಾಲ್ಕು ತಿಂಗಳ ಮಗುವಿನೊಂದಿಗೆ ಚಿನ್ನದ ಪದಕ

ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಒಂದು ಮಗುವಿಗೆ ನಾಲ್ಕು ತಿಂಗಳು. ಆದರೂ, ಅತ್ತೆ, ಮಾವ, ಪತಿಯ ಸಹಕಾರದಿಂದ ಎಂಎ ಇಂಗ್ಲಿಷ್ನಲ್ಲಿ ಚಿನ್ನದ ಪದಕ ಗಳಿಸಲು ಸಾಧ್ಯವಾಗಿದೆ. ತುಂಬಾ ಖುಷಿಯಾಗಿದೆ. ಮುಂದೆ ಉಪನ್ಯಾಸಕಿಯಾಗಬೇಕು ಎಂಬ ಗುರಿ ಹೊಂದಿದ್ದೇನೆ.

ಆಯಿಷಾ ಅಲಾಸ್, ಎಸ್.ಆರ್. ಕಂಠಿ ಕಾಲೇಜು, ಮುಧೋಳ

ಎಂಎಸ್ಡಬ್ಲುವಿನಲ್ಲಿ ಚಿನ್ನದ ಪದಕ ಪಡೆದಿರುವುದು ತುಂಬಾ ಸಂತಸ ತಂದಿದೆ. ಅಪ್ಪ ಗ್ರಾಮ ಸಹಾಯಕರಾಗಿದ್ದಾರೆ. ಸ್ವಂತ ಜಮೀನು ಇಲ್ಲ. ಬೇರೆಯವರ ಜಮೀನು ಲಾವಣಿ ಪಡೆದು ಮಾಡುತ್ತಿದ್ದೇವೆ. ಮುಂದೆ ಸಿಡಿಪಿಒ ಆಗುವ ಗುರಿ ಹೊಂದಿದ್ದೇನೆ. ಕುಟುಂಬ, ಸಮಾಜಕ್ಕೆ ಸಹಾಯ ಮಾಡಬೇಕು

ಜ್ಯೋತಿ ದಂಡಿನ, ಬಾಗಲಕೋಟ ವಿಶ್ವವಿದ್ಯಾಲಯ

ರೈತನ ಮಗಳಾಗಿದ್ದು, ಭೌತವಿಜ್ಞಾನ ವಿಷಯದಲ್ಲಿ ಚಿನ್ನದ ಪದಕ ಗಳಿಸಿ ರುವುದು ಸಂತಸ ತಂದಿದೆ. ಅರಿಸಿನ, ಕಬ್ಬು ಬೆಳೆಯುತ್ತಾರೆ. ಮನೆಯಲ್ಲಿ ಓದಿಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಮುಂದೆ ಪಿಎಚ್ಡಿ ಮಾಡಿ, ಉಪನ್ಯಾಸಕಿಯಾಗುವ ಗುರಿ ಹೊಂದಿದ್ದೇನೆ.

ಸನ್ಮತಿ ಕುರಪೆ, ಬಸವೇಶ್ವರ ವಿಜ್ಞಾನ ಕಾಲೇಜು, ಬಾಗಲಕೋಟೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-19-170306284

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.