ಗುಳೇದಗುಡ್ಡ: ಪಟ್ಟಣದ ಪಿಇಟಿ ಯ ರಾಠಿ ಮತ್ತು ಕಾವಡೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 2026-27 ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಶುಕ್ರವಾರ ಸಂಭ್ರಮದಿಂದ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸುವುದರ ಮೂಲಕ ಆಚರಿಸಲಾಯಿತು.

ಪಿಇಟಿ ಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಬರುವ ಶೈಕ್ಷಣಿಕ ವರ್ಷವು ಹರ್ಷ ತರಲಿ ಎಂದು ಹಾರೈಸಿದರು.

ಶಾಲೆಯಲ್ಲಿ ವರಶಂಕರ ಹಾಗೂ ಸರಸ್ವತಿ ಪೂಜೆಯನ್ನು ಮಾಡುವುದರೊಂದಿಗೆ ಶಾಲೆಯ ಮೊದಲ ದಿನಕ್ಕೆ ಶುಭಹಾರೈಸಲಾಯಿತು. ಶಿಕ್ಷಕರಾದ ಸುಜಾತ ಕ್ಷೌರದ ದಂಪತಿ ಪೂಜೆ ನೆರವೇರಿಸಿದರು.

ಶಾಲೆಯ ಚೇರ್ಮನ್ರಾದ ವಿಠ್ಠಲಸಾ ಕಾವಡೆ, ಅಶೋಕ ಹೆಗಡಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಸಂಸ್ಥೆಯ ಸದಸ್ಯರಾದ ಆರ್. ಆರ್. ರಾಠಿ, ಶ್ಯಾಮಸುಂದರ ಮಾಲಪಾಣಿ, ಶ್ರೀನಿವಾಸ ಇನಾನಿ, ಎಸ್. ವಿ. ಪುರಾಣಿಕಮಠ, ಸಿ. ಎಮ್. ಹರವಿ, ಎ. ಡಿ. ಕೊಪ್ಪಳ, ಪಿ. ಎಮ್. ಜಂವಾರ, ಆರ್. ಎಸ್. ಅಂಗಡಿ ಮುಖ್ಯಶಿಕ್ಷಕರಾದ ಆರ್.ಎಸ್.ಜಿರ್ಲಿ ಹಾಗೂ ವೀಣಾ ಹಳ್ಳೂರ ಹಾಗೂ ಶಿಕ್ಷಕ ವೃಂದದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-19-362407601

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.