ಗುಳೇದಗುಡ್ಡ: ಶತಮಾನದ ಸಂಭ್ರಮದಲ್ಲಿರುವ ಆರ್.ಡಿ.ಸೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 (ಕೊಳ್ಳಿ ಶಾಲೆ) 1981–87ನೇ ಸಾಲಿನ ವಿದ್ಯಾರ್ಥಿ– ವಿದ್ಯಾರ್ಥಿನಿಯರ ಗುರುವಂದನೆ– ಸ್ನೇಹ ಸಮ್ಮಿಲನ ಕಾರ್ಯಕ್ರಮವು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 12ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.

ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯರು ಸಾನ್ನಿಧ್ಯ, ಮುಖ್ಯ ಶಿಕ್ಷಕ ಜಿ.ಎಸ್. ಸೂಳಿಕೇರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಹ ಶಿಕ್ಷಕರಾದ ಎಸ್.ಜಿ.ಮಸಬಿನಾಳ, ಎಚ್.ಎಸ್.ನೆರಕಿ, ಎ.ಆರ್.ಬಾರಾಟಕ್ಕೆ, ವಸಂತಕುಮಾರಕುರಿ ಭಾಗವಹಿಸುವರು. ಶಿಕ್ಷಕರಾದ ಅನ್ನಪೂರ್ಣಾ, ವಾದೀಂದ್ರ ಶ್ರೀನಿವಾಸ ಆಚಾರ್ಯ ಕಟ್ಟಿ, ಸಂಗನಬಸವ್ವ ಹುಳಿಪಲ್ಲೇದ, ಜಯಶ್ರೀ ರಂಗರೇಜ, ಚನ್ನಪ್ಪ ದಾಡಮೋಡೆ ಅವರನ್ನು ಗೌರವಿಸಲಾಗುವುದು ಸಂಘಟಕ ಶಿವು ಜಮಖಂಡಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-19-1865623966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.