ಹಂಪಾಪುರ: ಇಲ್ಲಿನ ಭೀಮರಾವ್ ಪರಿವರ್ತನಾ ಸಮಿತಿಯ ಮತ್ತು ಹಂಪಾಪುರ ಗ್ರಾಮಸ್ಥರ ವತಿಯಿಂದ ಬಿ.ಆರ್.ಅಂಬೇಡ್ಕರ್ 135ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೃಷ್ಣ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ‘ಭಾರತದ ಗತಕಾಲದ ಶೋಷಣೆಯನ್ನು ತೊಲಗಿಸಲು ಸಮಾನತೆಯ ಸಂವಿಧಾನವನ್ನು ಸಮರ್ಪಿಸಿರುವ ಅಂಬೇಡ್ಕರ್ ಕೊಡುಗೆ ಅನನ್ಯ’ ಎಂದರು.

ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ನಿಶಾ, ಯುವರಾಜ್, ಗೌತಮ್ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಮಿತಿಯ ಪದಾಧಿಕಾರಿಗಳಾದ ಅಜಯ್, ಗುರುಪ್ರಸಾದ್, ಮಹದೇವ ಮೂರ್ತಿ, ಮಹೇಂದ್ರ, ರವಿ, ಉಮೇಶ್, ರಘು, ಮಹದೇವಸ್ವಾಮಿ, ಗ್ರಾಮದ ಮುಖಂಡರಾದ ಪ್ರಕಾಶ, ಮಹದೇವ್, ಸುರೇಶ್, ಮರಿದೇವಯ್ಯ, ಮಲ್ಲೇಶ್, ಮಂಜುನಾಥ್, ಭೀಮಯ್ಯ, ಸುನೀಲ್ ದೇವ್, ಚಂದ್ರು, ಕುಮಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-495091259

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.