ಹರಿಹರ: ಶೃಂಗೇರಿಯ ಶಾರದಾ ಪೀಠ ಹಾಗೂ ಹರಿಹರದ ವಿದ್ಯಾಶಂಕರ ಬಾಲಕೇಂದ್ರದ ಸಹಯೋಗದಲ್ಲಿ 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮೇ 17 ರಿಂದ 31ರವರೆಗೆ ನಗರದ ಕೋಟೆಕೇರಿಯ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಸಂಸ್ಕೃತ ಸಂಸ್ಕಾರ ಉಚಿತ ಶಿಬಿರ ಆಯೋಜಿಸಿದೆ.

ಪ್ರತಿದಿನ ಸಂಜೆ 4 ರಿಂದ 6ರವರೆಗೆ ನಡೆಯುವ ಶಿಬಿರದಲ್ಲಿ ಸ್ತೋತ್ರ, ನೀತಿ ಶಿಕ್ಷಣ, ಸಂಸ್ಕೃತ ಸಂಭಾಷಣೆ, ಹಾಡು, ನೀತಿ ಕಥೆ, ಭಗವದ್ಗೀತೆ, ಕಲೆ, ಕ್ರೀಡೆ, ಇತಿಹಾಸ ಪರಿಚಯ, ಧರ್ಮ ಹಾಗೂ ಸಂಸ್ಕೃತಿ ಪರಿಚಯ, ವಿಪ್ರರಿಗೆ ಸಂಧ್ಯಾವಂದನೆ, ಸೂಕ್ತಾದಿಗಳನ್ನು ಕಲಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಹರಿಶಂಕರ ಜೋಯಿಸ್ (9449909308) ಅವರನ್ನು ಸಂಪರ್ಕಿಸಲು ಕೋರಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-43-1015458852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.