ಹಿರೇಕೆರೂರ: ಜನರ ಒತ್ತಡದ ಜಂಜಾಟದಲ್ಲಿ ಕಾಯಿಲೆಗಳು ಸಾಮಾನ್ಯವಾಗುತ್ತಿವೆ. ಶಿಬಿರದಲ್ಲಿ ವೈದ್ಯರ ತಂಡ ಬಂದು ಚಿಕಿತ್ಸೆ ನೀಡುತ್ತಿದೆ. ಯಾವುದೇ ಮುಜುಗರ ಪಟ್ಟುಕೊಳ್ಳದೆ, ಹಾಲು ಶೀಥಲಿಕರಣ ಘಟಕದ ಸಿಬ್ಬಂದ್ದಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಜೆಡ್.ಆರ್.ಮಕಾನದಾರ ಹೇಳಿದರು.

ಪಟ್ಟಣದ ಹಾಲು ಶೀಥಲಿಕರಣ ಘಟಕದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಏಡ್ಸ್ ಪ್ರತಿಬಂದಕ ಮತ್ತು ನಿಯಂತ್ರಣ ಘಟಕ , ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಹಾವೇರಿ ಸಹಕಾರಿ ಹಾಲು ಒಕ್ಕೂಟದಿಂದ ಹಾಲು ಶೀಥಲಿಕರಣ ಘಟಕದ ಸಿಬ್ಬಂದ್ಧಿಗಾಗಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆಪ್ತಸಮಾಲೋಚಕ ಜಯಪ್ಪ ಬಿದರಿ ಮಾತನಾಡಿ, ‘ಎಚ್.ಐ.ವಿ/ ಏಡ್ಸ್ ಸಮುದಾಯಕ್ಕೆ ಸಿಗುವ ಸೇವಾ ಸೌಲಭ್ಯಗಳ ಬಗ್ಗೆ ಹಾಗೂ ನಿಮ್ಮ ಎಚ್ ಐ ವಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಯ ಐ ಸಿ ಟಿ ಸಿ ಕೇಂದ್ರದಲ್ಲಿ ಲಭ್ಯವಿದೆ‘ ಎಂದರು.

ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಮ್ಮ ಕ್ಲಿನಿಕ್ನ ವೈದ್ಯಾಧಿಕಾರಿ ಡಾ. ಶಿವಾ ವೈ.ಎನ್. , ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಬಿ.ಎಚ್. ದುಗ್ಗತ್ತಿ, ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಮಂಗಳಾ ಚಕ್ರಸಾಲಿ, ಹರೀಶ , ತಾಲೂಕಿನ ಹಾಲು ಶಿಥಿಲೀಕರಣ ಕೇಂದ್ರದ ಸಿಬ್ಬಂದ್ದಿಗಳಾದ ಶ್ವೇತಾ ದಾನಪ್ಪನವರ, ನಾಗರಾಜ ಕ್ಯಾಲಕೊಂಡ, ಮಂಜು ಮಾರವಳ್ಳಿ, ಡಾ.ರಮೆಶ ಲಮಾಣಿ, ಡಾ.ಬಸನಗೌಡ ಮತ್ತು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-22-575365025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.