ಹೊನ್ನಾವರ: ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿನ ಎಂಪಿಇ ಸೊಸೈಟಿಯ ಕೇಂದ್ರೀಯ ವಿದ್ಯಾಲಯ ಶೇ100 ಫಲಿತಾಂಶ ದಾಖಲಿಸಿದೆ. ಚಿನ್ಮಯಿ ಹೆಗಡೆ (ಶೇ 95.6) ಪ್ರಥಮ, ಜಾಹ್ನವಿ ವಿಜಯ ನಾಯ್ಕ (ಶೇ 95) ದ್ವಿತೀಯ, ಧನ್ಯಾ ಭಟ್ (ಶೇ 93.8) ತೃತೀಯ ಸ್ಥಾನ ಪಡೆದಿದ್ದಾರೆ.

ಮಾರುತಿ ರೆಸಿಡೆನ್ಶಿಯಲ್ ಶಾಲೆ: ಪರೀಕ್ಷೆಯಲ್ಲಿ ಶಾಲೆ ಶೇ 100 ಫಲಿತಾಂಶ ದಾಖಲಿಸಿದೆ. ನಕುಲ್ ರಘುವೀರ ನಾಯ್ಕ ಶೇ 94.6, ಶ್ರೇಯಸ್ ಸುರೇಶ ನಾಯ್ಕ ಶೇ 91.2, ಪ್ರತೋಷ ದಯಾನಂದ ನಾಯ್ಕ ಶೇ 85.6 ಅಂಕ ಗಳಿಸಿ ಶಾಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-20-451479355

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.