ಹೊಸದುರ್ಗ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026ರಿಂದ 2031ನೇ ಅವಧಿಯ ತಾಲ್ಲೂಕು ಕಾರ್ಯಕಾರಿ ಸಮಿತಿಯ ಸ್ಥಾನಗಳಿಗೆ ಶುಕ್ರವಾರ ನಡದ ಚುನಾವಣೆಯಲ್ಲಿ 16 ಶಿಕ್ಷಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ದಿಲೀಪ್ ಘೋಷಿಸಿದರು.

ಗೆದ್ದವರು: ವೀರಭದ್ರಪ್ಪ. ಕೆ 465 ಮತ, ಪ್ರದೀಪ್ ಕುಮಾರ್ ಜೆ.ಪಿ. (ಸ್ಕೌಟ್ಸ್ ) 436, ಅಶೋಕ ಬಿ.ಕೆ 433, ತೌಸೀಫ್ ಖಾನ್ ಎ.ಯು. 427, ಕಣಿವಪ್ಪ ಎಂ.ಎಸ್. 419, ಕೆ.ಆರ್. ಮಂಜುನಾಥ್ 401 (ಕಂಗುವಳ್ಳಿ), ಎಚ್.ಸಿ. ಯೋಗರಾಜ್ (ಸ್ಕೌಟ್ಸ್) 400, ಬಿ.ಕೆ. ಈಶ್ವರಪ್ಪ 375, ಮಲ್ಲಿಕಾರ್ಜುನಪ್ಪ ಎಂ.ಜಿ 364, ವೆಂಕಟೇಶ್ ಸಿ.ಆರ್. 347, ಶ್ರೀನಿವಾಸ್ ಎಚ್.ಆರ್. ಕನ್ನಾಗೊಂದಿ 339.

ಜಯಮ್ಮ ಆರ್. 435, ಭಾಗ್ಯಮ್ಮ ಎನ್. 395, ಸುಧಾರಾಣಿ ಡಿ. 366, ಮಂಜುಳಾಕ್ಷಿ ಎಚ್.ಜಿ. 346, ಎಂ ಪ್ರಭುಮಣಿ 330 ಮತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-44-618696441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.