ಹೊಸಪೇಟೆ: ಹೊಸಪೇಟೆ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಡ್ಲಿ ವೀರಭದ್ರೇಶ್, ಮಾರ್ಗದಪ್ಪ, ಬಸವರಾಜ್ ಕೆ., ಗುರುಬಸವರಾಜ್ ಸಹಿತ ಕೆಲವರು ಮರು ಆಯ್ಕೆ ಆಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಡ್ಲಿ ವೀರಭದ್ರೇಶ್ (311), ಮಾರ್ಗದಪ್ಪ ಕೆ.(289), ಬಸವರಾಜ್ ಕೆ.(280), ಗುರುಬಸವರಾಜ್ ಎಚ್.ಎಂ.(270), ಜಾಕೀರ್ ಹುಸೇನ್ (252), ಬಿ.ಕೆ.ಹೇಮರೆಡ್ಡಿ (242), ಕೆ.ಕುಮಾರಸ್ವಾಮಿ (240), ಟಿ.ವಿಶ್ವನಾಥ್ (236) ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದ ರೇಷ್ಮಾ ಕೆ.(341), ರೂಪಾ ಡಿ. ಟಿಕಾರೆ (307), ಉಷಾರಾಣಿ ತೆಗ್ಗಿನಮರದ (285), ಎಲ್.ವಿಜಯಕುಮಾರಿ (213) ಮತ ಗಳಿಸಿದರು.

12 ಸ್ಥಾನಕ್ಕೆ 21 ಜನರು ಸ್ಪರ್ಧಿಸಿದ್ದರು.609 ಮತದಾರರ ಪೈಕಿ 502 ಜನ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದ್ದರು.

ಕೊಟ್ಟೂರು: ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆಯಲ್ಲಿ ಒಟ್ಟು 6 ಸ್ಥಾನಗಳಲ್ಲಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆ, 2 ಮಹಿಳಾ ಸದಸ್ಯೆ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು.

ಬಿ.ಮುತ್ತೇಶ್, ಎಸ್.ಭೀಮಪ್ಪ , ಬಿ.ಕೊಟ್ರೇಶ್, ಎಸ್.ಕಲ್ಯಾಣಕುಮಾರ್ ಅವಿರೋಧವಾಗಿ ಅಯ್ಕೆಯಾಗಿದ್ದರು. ಮಹಿಳಾ ಸದಸ್ಯೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆ.ಎಂ.ಸುಮಬಾಯಿ– 141 ಮತ, ಬಿ.ಶೈಲಜಾ 140 ಮತಗಳನ್ನು ಪಡೆದು ಜಯ ಗಳಿಸಿದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಕುರುಗೋಡು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಎಂಟು ಸದಸ್ಯ ಸ್ಥಾನಗಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಸಿ.ನಿಂಗಪ್ಪ (243) ಅತ್ಯಧಿಕ ಮತ ಪಡೆದು ಜಯ ಗಳಿಸಿದರು.

16 ಸ್ಪರ್ಧಿಗಳಲ್ಲಿ ಪುರುಷ ಸದಸ್ಯ ಸ್ಥಾನದಿಂದ ಪಿ.ಶೇಕ್ಷಾವಲಿ– 237 ಮತ, ತುಕಾರಾಮ ಗೊರವ (235), ಗುಂಡಪ್ಪನವರ ನಾಗರಾಜ (219), ಜಿ.ಶಿವಶಂಕರ (216) ಹಾಗೂ ಮಹಿಳಾ ಸದಸ್ಯ ಸ್ಥಾನದಿಂದ ಎಂ.ಶಾಂತಕುಮಾರಿ (226), ಕೆ.ಪಾರ್ವತಮ್ಮ(218) ಮತ್ತು ನುಸ್ರತ್ ಉನ್ನೀಸ್ (207) ಅಧಿಕ ಮತ ಪಡೆದು ಗೆಲುವು ಸಾಧಿಸಿದರು.

ಒಟ್ಟು 377ರಲ್ಲಿ 297 ಶಿಕ್ಷಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಚಿನ್ನಬೋರ ನಾಯಕ, ಡಿ.ಎಂ. ಮಲ್ಲಿಕಾರ್ಜುನ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-25-1330458491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.