ಮಂಗಳವಾರ, 9 ಜೂನ್ 2026
×
ADVERTISEMENT

ಹೊಸಕೋಟೆ: ನೇಮಕಾತಿಗೆ ನಕಲಿ ಪ್ರಮಾಣಪತ್ರ; ಉಪನ್ಯಾಸಕರ ವಿರುದ್ಧ ಇಲ್ಲ ಕ್ರಮ

Published : 27 ಮೇ 2026, 0:02 IST
Last Updated : 27 ಮೇ 2026, 4:46 IST
ADVERTISEMENT
ಫಾಲೋ ಮಾಡಿ
Comments
ಸಣ್ಣಪುಟ್ಟ ಕಳ್ಳತನಕ್ಕೂ ಶಿಕ್ಷೆ ಇದೆ. ಆದರೆ ನಕಲಿ ಪ್ರಮಾಣ ಪತ್ರ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದರೂ ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಸಚಿವರು ಯಾಕೆ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಟ ಮಾಡಲಾಗುವುದು
ಕಾಂತ್ ಕುಮಾರ್, ಅಧ್ಯಕ್ಷ, ರಾಜ್ಯ ಘಟಕ, ಅಕ್ಸಾ
ಶರಣಗೌಡ ಪಾಟೀಲ ಈ ನಕಲಿ ಪ್ರಮಾಣಪತ್ರ ತಯಾರಿಕಾ ಕಿಂಗ್‌ಪಿನ್ ಎಂದು ಕಳೆದ ಎಂಟು ತಿಂಗಳ ಹಿಂದೆಯೇ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಆದರೆ, ಇಲ್ಲಿವರೆಗೂ ಆತನ ವಿರುದ್ಧ ಕ್ರಮ ಜರುಗಿಸಿಲ್ಲ
ರವಿಸುಂದರ್, ಆತಿಥಿ ಉಪನ್ಯಾಸಕ
ಕೆಲ ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು ನಿಯಮ ಬಹಿರವಾಗಿ ಎಸ್ಒಪಿ ಶೋಧನಾ ಸಮಿತಿಯನ್ನು ತಮಗೆ ಬೇಕಾದವರ ಹಿತ ಕಾಯಲು ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯಾಕೆ ಕ್ರಮವಹಿಸಿಲ್ಲ
ಡಾ.ಶರಣಪ್ಪ ಗಬ್ಬೂರ್, ಅತಿಥಿ ಉಪನ್ಯಾಸಕ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT