ಹುಬ್ಬಳ್ಳಿ: ಇಲ್ಲಿನ ಭವಾನಿನಗರದ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಲ್ ಶಾಲೆಯು ಸತತ 8ನೇ ಬಾರಿ ಸಿಬಿಎಸ್ಸಿ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ.

ಒಟ್ಟು 46 ವಿದ್ಯಾರ್ಥಿಗಳ ಪೈಕಿ 23 ಮಂದಿ ಅತ್ಯುನ್ನತ ಶ್ರೇಣಿ, 20 ಪ್ರಥಮ ದರ್ಜೆ ಮತ್ತು ಮೂವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸುಮೇಧ ಶಿರಿಗೇರಿ (ಶೇ 94.5), ಅನ್ಯನ ಕಬಾಡಿ (ಶೇ 93), ಜೋಷವಾ ಮಾಲಿನ (ಶೇ 92.83), ಮಯೂರ

ಕಾಮತ (ಶೇ 92.33), ನಿಧಿ ಶೆಟ್ಟಿ (ಶೇ 91.5), ಅಧಿತಿ ಗಾಯಕವಾಡ (ಶೇ 90.67), ಶಿಕ್ಷಣದೇವ ಚೌಗಲೆ (ಶೇ 89.17), ಶ್ರಾವಣಿ ಕುಲಕರ್ಣಿ (ಶೇ 88.33), ಸೋಹನ ಗೋಜನೂರ (ಶೇ 87.17), ಶರಣ ಕಟ್ಟಿ (ಶೇ 86.33), ಆರುಶ ಪವಾರ (ಶೇ 85.83), ಗ್ಯಾನ ಸಂಕಲ (ಶೇ 85.5), ಸಿಂಚನಾ ದೇಸಾಯಿ (ಶೇ 85.33), ರೀತು ಹೆಗಡೆ (ಶೇ 85), ಚಾರ್ವಿ ಶ್ರೀನಿವಾಸ (ಶೇ 84.33), ನೀಶಾಂತ ಹಿರೇಮಠ (ಶೇ 82.33), ಅಥರ್ವ ಕನಕೂರ (ಶೇ 80.83) ಅಂಕ ಗಳಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-24-1785043146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.