ಹುಬ್ಬಳ್ಳಿ: ತಾಲ್ಲೂಕಿನ ನೂಲ್ವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಐಎಫ್ಎ ಸಹಯೋಗದಲ್ಲಿ ಕಲಿ–ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆ ಅಡಿಯಲ್ಲಿ ‘ನೈಸರ್ಗಿಕ ಹತ್ತಿ ಬೆಳೆಸಿ ಪರಿಸರ ಉಳಿಸಿ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಈಚೆಗೆ ನಡೆಯಿತು.

ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯ ಚಿದಾನಂದ ಮನ್ಸೂರ್ ಮಾತನಾಡಿ, ಹತ್ತಿ ಬೆಳೆಯುವ ಹಂತಗಳು ಹಾಗೂ ವಿವಿಧ ತಳಿಗಳ ಬಗ್ಗೆ ತಿಳಿಸಿಕೊಟ್ಟರು.

ಉಪನ್ಯಾಸಕಿ ವಿ.ಎನ್.ಕೀರ್ತಿವತೆ, ಖಾದಿ ಬಟ್ಟೆಯ ಪ್ರಾಮುಖ್ಯತೆ, ಹತ್ತಿ ಮಹತ್ವದ ಬಗ್ಗೆ ತಿಳಿಸಿ, ಸ್ವದೇಶಿ ಬಟ್ಟೆ ಧರಿಸಲು ಕರೆ ನೀಡಿದರು.

ಜೆ.ಕೆ.ಉಳ್ಳಟ್ಟಿ, ಮುಖ್ಯಶಿಕ್ಷಕ ಡಿ.ಸಿ.ಜೈನರ, ಸಂಯೋಜಕರಾದ ಎಸ್.ಬಿ.ಹರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-24-1799638437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.