ಹೂವಿನಹಡಗಲಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಉತ್ತಂಗಿ ಆನಂದ ನೇತೃತ್ವದ ಸಮಾನ ಮನಸ್ಕ ಶಿಕ್ಷಕರ ತಂಡ ಹಾಗೂ ವಿ.ಬಿ. ಜಗದೀಶ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ಬಳಗ ತಲಾ ಐದು ಸ್ಥಾನಗಳನ್ನು ಗೆದ್ದು ಸಮಬಲ ಸಾಧಿಸಿವೆ.

ಸಾಮಾನ್ಯ ಕ್ಷೇತ್ರದಿಂದ ವಿ.ಬಿ. ಜಗದೀಶ (297), ಉತ್ತಂಗಿ ಆನಂದ (270), ಜಿ. ಜಗದೀಶ (215), ಮೈಲಾರ ಕೋಟೆಪ್ಪ (208), ವೈ.ರೇಣುಕಾ (188), ಚಂದ್ರಪ್ಪ ತಳವಾರ (182), ಮುಕ್ತಾರ್ ಅಹಮ್ಮದ್ (176) ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಎನ್.ಡಿ. ರೇಖಾ (273), ಎಚ್.ಅಂಜಿನಮ್ಮ (241), ಗೀತಾ ಪಾಟೀಲ್ (212) ಆಯ್ಕೆಯಾಗಿದ್ದಾರೆ.

ವಿ.ಜಿ. ಅಗ್ರಹಾರ, ಗಣೇಶ, ಕೊಟ್ರಪ್ಪ ಕೊಟಿಗಿ, ಪಿ.ಮಾಲತೇಶ, ಮಾಲತೇಶ ತಳ್ಳಳ್ಳಿ ಪಿ.ಎಸ್. ಫಕ್ಕೀರಸಾಬ್, ಸೂರ್ಯ ನಾಯ್ಕ, ಜೆ.ಹಾಲವ್ವ, ಎ.ಎಸ್.ಸಿದ್ದಮ್ಮ ಪರಾಭವಗೊಂಡಿದ್ದಾರೆ. ಒಟ್ಟು 480 ಶಿಕ್ಷಕ ಮತದಾರರ ಪೈಕಿ 443 ಮಂದಿ ಮತ ಚಲಾಯಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಶಿಕ್ಷಣ ಸಂಯೋಜಕ ಮೀಟ್ಯಾನಾಯ್ಕ, ಪಾಂಡುನಾಯ್ಕ, ಸಚಿನ್ ಆರಾಧ್ಯ, ರಾಮಪ್ಪ ಕೋಟಿಹಾಳ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-25-364329529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.