ಹೂವಿನಹಡಗಲಿ: ಇಲ್ಲಿನ ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್, ತ್ರಿನೇತ್ರ ಜ್ಞಾನ ಯೋಗ ಕೇಂದ್ರದ ಸಹಯೋಗ ದಲ್ಲಿ ಪಟ್ಟಣದ ನೌಕರರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ‘ಗಾಂಧಾರಿ ವಿದ್ಯೆ’ಯ 10 ದಿನಗಳ ಶಿಬಿರದ ಸಮಾ ರೋಪ ಕಾರ್ಯಕ್ರಮ ಜರುಗಿತು.

ಶಿಬಿರದ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಫಲಕದ ಮೇಲಿನ ಬರಹ ಓದಿದರು. ಬಣ್ಣ, ವಸ್ತುಗಳನ್ನು ಗುರುತಿಸಿದರು. ವಿವಿಧ ನೋಟುಗಳ ನಿಖರ ಬೆಲೆಯನ್ನು ಹೇಳುವ ಮೂಲಕ ಬೆರಗು ಮೂಡಿಸಿದರು. ಮಕ್ಕಳ ಜ್ಞಾನ ಕಂಡು ಗಣ್ಯರು ಆಶ್ಚರ್ಯಚಕಿತರಾದರು. ಶಾಸಕ ಕೃಷ್ಣನಾಯ್ಕ ಮಾತನಾಡಿದರು.

ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಅಧ್ಯಕ್ಷತೆ ವಹಿಸಿದ್ದರು.

ತ್ರಿನೇತ್ರ ಜ್ಞಾನ ಯೋಗ ಕೇಂದ್ರದ ಅಧ್ಯಕ್ಷ ಡಾ.ರುದ್ರೇಶ, ಮಮತಾ, ಮುಖಂಡರಾದ ಎಂ.ಪರಮೇಶ್ವ ರಪ್ಪ, ವಾರದ ಗೌಸ್ ಮೊಹಿದ್ದೀನ್, ಈಟಿ ಲಿಂಗರಾಜ, ಎನ್. ಕೋಟೆಪ್ಪ, ಟ್ರಸ್ಟ್ ಪದಾಧಿಕಾರಿಗಳಾದ ಶಿವಮೂರ್ತೆಯ್ಯ, ಮಾಗಳದ ಬಸವರಾಜ, ಸಂತೋಷ ಕೊಟಿಗಿ, ನಿಂಗಪ್ಪ, ಗುರುರಾಜ ಹವಾಲ್ದಾರ್, ಗಂಗಪ್ಪ ಇದ್ದರು. ಮನೆ ಮದ್ದು ನೀಡುವ ಕಾತ್ರಿಕಿ ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-25-946286147

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.