ಕಲಬುರಗಿ: ನಗರದ ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜೆಇಇ –2ನೇ ಹಂತದ ಮೇನ್ಸ್ನಲ್ಲಿ ಉತ್ತಮ ಸಾಧನೆ ಮಾಡಿದ್ದು, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ.

ಅಲೇಖ್ ಜಿ. 97.66 ಪರ್ಸಂಟೈಲ್ ಪಡೆಯುವ ಮೂಲಕ ಆಲ್ ಇಂಡಿಯಾ ಕೆಟಗರಿ ರ್ಯಾಂಕ್ 1137 ಪಡೆದು, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಮೀರ ಎಸ್.ಕುಲಕರ್ಣಿ 97.13 ಪರ್ಸಂಟೈಲ್ (ದ್ವಿತೀಯ), ಅಮೀತ ಸಿ. 96.10 ಪರ್ಸಂಟೈಲ್ ಮೂಲಕ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಓಂ ಎನ್.ಚವ್ಹಾಣ 95.71 ಪರ್ಸಂಟೈಲ್, ಪ್ರಜ್ವಲ್ ಸಿಂಗ್ 95.35, ಸೌಮ್ಯ ಬಳ್ಳಾರಿ 94.97, ಪ್ರತೀಕ ಆರ್. 94.43, ಹರ್ಷಿತ ಗೌಳಿ 94.14, ಗೌರವ್ ಜಿ. 92.27, ಚೈತ್ರಾ ಎಂ. 92.12, ಭಾಗ್ಯಶ್ರೀ ಎಸ್. 91.92, ಹರ್ಷಾ ಎಸ್. 91.83, ದಿಗಂತ್ ಎಂ.ಜಿ. 91.73, ಆದಿತ್ಯ ಪಿ. 91.02, ನಾಗಾರ್ಜುನ ಎಸ್. 90.96, ಜೀವನ್ ಪಿ. 90.63, ಪ್ರಜ್ವಲ್ ಬಿ. 90.10 ಪರ್ಸಂಟೈಲ್ ಗಳಿಸಿದ್ದಾರೆ. ಒಟ್ಟು 33 ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಜಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೆಶಕರು ಹಾಗೂ ಕಾಲೇಜಿನ ಪ್ರಾಂಶುಪಾಲ ರವಿಕುಮಾರ ವಲ್ಲಂಸೆಟ್ಟಿ, ಉಪಪ್ರಾಂಶುಪಾಲ ಮಂಗೇಶಕುಮಾರ ಖಡ್ಕೆ, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-34-538745929

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.