ಆಲಮೇಲ: ತಾಲ್ಲೂಕಿನ ಮೋರಟಗಿಯ ಕಲ್ಪವೃಕ್ಷ ಪ್ರೌಢ ಶಾಲೆ ಪರೀಕ್ಷೆಗೆ ಹಾಜರಾದ ಒಟ್ಟು 102 ವಿದ್ಯಾರ್ಥಿಗಳಲ್ಲಿ 102 ಉತ್ತೀರ್ಣರಾಗಿದ್ದಾರೆ. ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ ಮಲಕಮ್ಮ ಶೇ 98.72, ಶ್ರೀಶೈಲ ಹಡಪದ ಶೇ 97.92, ಸಮರ್ಥ ಬಂದೆ ಶೇ 97.44 ಸುಮಾ ಶೇ 97.44, ಮಲ್ಲಿಕಾರ್ಜುನ ಹಡಪದ ಶೇ 97.28, ಭಾಗ್ಯಶ್ರೀ ಬಿರಾದಾರ ಶೇ 97.12, ರೋಹಿತ ಸಿನ್ನೂರ ಶೇ 96.8, ಸ್ನೇಹಾ ಬಳಗುಂಪಿ ಶೇ 96.64, ಕರೀನಾ ರಾಠೋಡ ಶೇ 96.48, ನಿಜನಿಂಗಮ್ಮ ಶೇ 96 ಅಂಕಗಳನ್ನು ಪಡೆದಿದ್ದಾರೆ.

ವಿಷಯವಾರು 100 ಕ್ಕೆ 100 ಹಿಂದಿ ವಿಷಯದಲ್ಲಿ 14, ಸಮಾಜ ವಿಜ್ಞಾನ 10, ಕನ್ನಡ 3 ಮತ್ತು ಗಣಿತದಲ್ಲಿ 3 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ ಎಸ್.ವಿ. ಬಿರಾದಾರ, ಆಡಳಿತಾಧಿಕಾರಿಗಳಾದ ಎಸ್.ಎಚ್.ಧೂಳಬಾ, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-26-2008240307

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.