ಕಮಲಾಪುರ: ‘ಸಹಜವಾದ, ಮೂಲರೂಪದ ಅಸ್ತಿತ್ವವಾದ ಪ್ರಕೃತಿಯನ್ನು, ಪರಿಷ್ಕರಿಸಿ, ಸುಸಂಸ್ಕೃತಗೊಳಿಸಿ ಸಮಾಜಕ್ಕೆ ಒಳ್ಳೆಯದಾಗುವಂತೆ ಬದುಕುವುದು ಸಂಸ್ಕೃತಿ. ಅದನ್ನು ದುರಾಸೆಗೆ ಬಳಸಿಕೊಂಡರೆ ಅದು ವಿಕೃತಿ. ಹೀಗಾಗಿ ಪ್ರಕೃತಿಯನ್ನು ವಿಕೃತಗೊಳಿಸಬೇಡಿ’ ಎಂದು ಸೇಡಂ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪಂಡಿತ ಬಿ.ಕೆ ತಿಳಿಸಿದರು.

ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಮಲಾಪುರ ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಭೋಸ್ಲೆ ಮಾತನಾಡಿದರು.

ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಜಗದೇವಪ್ಪ ಧರಣಿ, ಎನ್ಎಸ್ಎಸ್ ಅಧಿಕಾರಿಗಳಾದ ಅವಿನಾಶ ಕಂಠಿಕರ್, ಗೌರಿಯ ಬೇಗಂ, ಪ್ರಾಧ್ಯಾಪಕ ಶಿವಲಿಂಗಪ್ಪ ಸುಲ್ತಾನಪುರ, ಶಾಮಕುಮಾರ ಸಿಂಧೆ, ಸತ್ತೇಶ್ವರ ಚೌಧುರೆ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-31-276838944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.