ಕಾರಟಗಿ: ಋಷಿ ಪ್ರಭಾಕರ ವಿದ್ಯಾಕೇಂದ್ರದ ಕಾರಟಗಿ ಶಾಖೆಯಿಂದ ಮಕ್ಕಳ ಸಿದ್ಧ ಸಮಾಧಿ ಯೋಗ(ಎಸ್ಎಸ್ವೈ) ಶಿಬಿರ ಮೇ 20ರಿಂದ 27ರವರೆಗೆ ಬೆಳಿಗ್ಗೆ 7ರಿಂದ 9ರವರೆಗೆ ವಸುಂಧರ ನಗರದ ಬಸವಶ್ರೀ ನಿಲಯ (ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಹತ್ತಿರ)ದಲ್ಲಿ ನಡೆಯುವುದು. ಉಮಾ ಮಹೇಶ ಶಿಬಿರ ನಡೆಸಿಕೊಡುವರು ಎಂದು ಸಾಧಕ ಬಸವರಾಜ ಕೂಡ್ಲುರ ತಿಳಿಸಿದ್ದಾರೆ.

8ರಿಂದ 13 ವಯಸ್ಸಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶಿಬಿರದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿ, ಏಕಾಗ್ರತೆ, ನಾಯಕತ್ವದ ಗುಣ ಬೆಳೆಯುವುದು. ಓದಿನ ಬಗ್ಗೆ ಆಸಕ್ತಿ ಮೂಡುವುದು, ಕ್ರಿಯಾಶೀಲರಾಗುವರು. ಧ್ಯಾನ, ಪ್ರಾಣಯಾಮ, ಆರೋಗ್ಯಕರ ಆಹಾರದ ಪದ್ಧತಿ, ಭಜನೆ, ವಿನೋದ ಭರಿತ ಆಟಗಳ ಕಾರ್ಯಕ್ರಮ ನಡೆಯುವುದು. ಮಾಹಿತಿಗಾಗಿ ಬಸವರಾಜ ಕೂಡ್ಲುರ (98450 65499)ಗೆ ಸಂಪರ್ಕಿಸಲು ಕೋರಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-35-130346694

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.