ಕಾರಟಗಿ: ಪಟ್ಟಣದ ಸಿದ್ದಲಿಂಗ ನಗರದ ಗ್ಲೋಬಲ್ ಪಬ್ಲಿಕ್ ಸ್ಕೂಲ್ ಸಿ.ಬಿ.ಎಸ್.ಇ 10ನೇ ತರಗತಿಯ ಫಲಿತಾಂಶದಲ್ಲಿ ಸತತ 9ನೇ ವರ್ಷವೂ ಶೇ 100ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಶಾಲೆಯ 31 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿನಿ ಸ್ನೇಹಾ ಶೇ 98.20, ಜಯಶ್ರೀ.ಎ ಶೇ 95.80, ಪಲ್ಲವಿ.ಪಿ ಶೇ 94.60 ಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

ಶ್ರೀ ಅಮೂಲ್ಯ ಶೇ 91.20, ಜೀವನ್ ಶೇ 90.80, ನಿವೇದಿತಾ ಶೇ 90.60, ಶ್ರೀ ಹೈಮಾ ಶೇ 90.40, ಅಕ್ಷತಾ ಶೇ 90.40, ವರ್ಷಿಣಿ ಅರಳಿ ಶೇ 89.60, ಮಣಿದೀಪ್.ಜಿ ಶೇ 88. 60, ಶ್ರೀಮಾತಾ ಶೇ 88.60, ಮಧುವಾಣಿ ಶೇ 87.40, ಸೃಷ್ಟಿ ಶೇ 87, ಎಂ.ಶಿವರಾಮಕೃಷ್ಣ ಶೇ 87ರಷ್ಟು ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೊರಿಪಲ್ಲಿ ಸುಬ್ಬರಾವ್, ಸಂಸ್ಥೆಯ ಅಧ್ಯಕ್ಷ ಕೊರಿಪಲ್ಲಿ ಅರುಣಬಾಬು, ಪ್ರಾಚಾರ್ಯೆ ಮಾಧುರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-35-657451231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.