ಕೋಲಾರ: ಕೋಲಾರದ ಬಸವನತ್ತ ಗ್ರಾಮದಲ್ಲಿರುವ ವಿದ್ಯಾಜ್ಯೋತಿ ಪದವಿಪೂರ್ವ ಕಾಲೇಜು 2025-26ನೇ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶದ ಸಾಧನೆ ಮಾಡಿದೆ.

ಈ ಕಾಲೇಜಿನ ವಿದ್ಯಾರ್ಥಿನಿ ಲಿಪಿ ಪಿ.ಎನ್ ಶೇ 98.44 ಅಂಕ ಗಳಿಸಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಕಾಲೇಜಿನ 188 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಜೆಇಇ ಮೇನ್ಸ್ ಪರೀಕ್ಷೆ ಬರೆದಿದ್ದರು. 22 ವಿದ್ಯಾರ್ಥಿಗಳು ಶೇ 90 ಕ್ಕಿಂತ ಅಧಿಕ ಅಂಕ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಇವರೆಲ್ಲರಿಗೂ ಐಐಟಿ ಮತ್ತು ಎನ್ಐಟಿ ಕೋರ್ಸ್ ಸಿಗುವುದು ಬಹುತೇಕ ಖಚಿತವಾಗಿದೆ. ಮೇನ್ಸ್ ಪರೀಕ್ಷೆ ಬರೆದ 135 ವಿದ್ಯಾರ್ಥಿಗಳಲ್ಲಿ 105 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಇರುವ ನುರಿತ ಉಪನ್ಯಾಸಕರು ಹಾಗೂ ಉತ್ಕೃಷ್ಟ ಸ್ಟಡಿ ಮೆಟಿರಿಯಲ್ ಮತ್ತು ಅಕಾಡೆಮಿಕ್ ಪೂರ್ವ ನಿಯೋಜಿತ ವೇಳಾಪಟ್ಟಿ ಹಾಗೂ ವಿದ್ಯಾರ್ಥಿಗಳ ಶ್ರಮ ಕಾರಣವಾಗಿದೆ. ಎಲ್ಲರಿಗೂ ವಿದ್ಯಾಜ್ಯೋತಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಶೇ 90ಕ್ಕಿಂತ ಅಧಿಕ ಅಂಕ ಪಡೆದವರು: ಲಿಪಿ ಪಿ.ಎನ್. (ಶೇ 98.44), ಕೆ.ಧೀರಜ್ (98.04), ರವಿಕಿರಣ್ ಎಂ.ಡಿ. (97.91), ತೇಜಿತಾ ಎ. (97.68), ಲಿಷಾ ಕೆ.ಎಂ. (95.87), ವಿಷ್ಣು ಎಂ. (95.74), ಅರವಿಂದ್ ಆರ್. (95.62), ಸಿದ್ಧಾರ್ಥ್ ಎಸ್.ಗೌಡ (95.60), ಉದಯ್ ಕುಮಾರ್ ವಿ. (94.45), ಜೀವಿತಾ ಎಂ. (94.35), ಕೆ.ಎಸ್.ಹರ್ಷವರ್ಧನ್ (94.03), ದರ್ಶನ್ ಆರ್. (93.78), ನಮಿತಾ ಎಸ್. (93.78), ಸೋಮ ಶಂಕರ್ ಪಿ.ವಿ (93.52), ನಲ್ಲಿ ದಿನೇಶ್ (93.46), ಸಿಂಚನಾ ಸೆಟ್ಟಿ ಜಿ.ಪಿ. (91.92), ತನುಜಾ ಆರ್.ಯು. (91.92), ಚಾರಿತ್ರ್ಯ ಎಸ್.ಎನ್. (91.68), ಧನುಷ್ ಸಿ. (91.35), ತೇಜಸ್ ಎ. (91.35), ಶಾಜೈಬ್ ಬೇಗ್ (90.88), ಸೈದಾ ಅಜ್ಫರಿನ್ (90.20).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-18-1278053882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.