ಕೊಪ್ಪ: ಶಿವಮೊಗ್ಗದ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ‘ಕನ್ನಡ ನುಡಿ ಉತ್ಸವ-2026’ ಪ್ರಯುಕ್ತ ನಡೆದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ, ಬಾಳಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೇಯಸ್, ಆಶಾ ಬಿ. ದ್ವಿತೀಯ ಬಹುಮಾನ, ಸಮೂಹ ಗಾಯನ (ಭಾರತೀಯ) ಸ್ಪರ್ಧೆಯಲ್ಲಿ ಪ್ರಾರ್ಥನ, ರಾಶಿ, ಶ್ರೀರಕ್ಷಾ ಎನ್., ಹೇಮಂತ್ ಎಸ್., ತಾರಾದೇವಿ ಎಸ್.ಕೆ., ದರ್ಶನ್ ತೃತೀಯ ಸ್ಥಾನ ಗಳಿಸಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಫ್ರಾನ್ಸಿಸ್ ಡಿಸೋಜ ತರಬೇತಿ ನೀಡಿದ್ದರು. ಬಹುಮಾನ ಗಳಿಸಿದ ಸಮೂಹ ಗಾಯನಕ್ಕೆ ಕೀ ಬೋರ್ಡ್ನಲ್ಲಿ ಶಿವಮೊಗ್ಗದ ನೋಹನ್ ಡಿಸೋಜ, ಗಿಟಾರ್ನಲ್ಲಿ ಐನಿಶ್ ಮತ್ತು ತಮಟೆಯಲ್ಲಿ ಬಾಳಗಡಿ ಸರ್ಕಾರಿ ಕಾಲೇಜಿನ ಹರ್ಷಿತ್ ಸಹಕಾರ ನೀಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-126-95177157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.