ಅಳವಂಡಿ: ‘ನಿಲೋಗಿಪುರ ಗ್ರಾಮದಲ್ಲಿ ಸುದೀರ್ಘ 22 ವರ್ಷಗಳ ಶಿಕ್ಷಣ ಸೇವೆಯು ನನ್ನ ಬದುಕಿಗೆ ಒಂದು ಅಪೂರ್ವ ಅರ್ಥವನ್ನು ನೀಡಿದೆ. ವಿದ್ಯಾರ್ಥಿಗಳ ಪ್ರೀತಿ ಮತ್ತು ಸಹೋದ್ಯೋಗಿಗಳ ಸಹಕಾರ ನನ್ನ ಇಂದಿನ ಬೆಳವಣಿಗೆಗೆ ಮೂಲ ಕಾರಣ’ ಎಂದು ಹಿರಿಯ ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಹೇಳಿದರು.

ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳಿಂದ ಹಿರಿಯ ಮುಖ್ಯಶಿಕ್ಷಕ ಗುರುರಾಜ ಪಾಟೀಲ ಅವರಿಗೆ ಬೆಳ್ಳಿ ಕಡಗ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಎಸ್ಡಿಎಂಸಿ ಅಧ್ಯಕ್ಷ ಹನುಮಪ್ಪ ನಿಂಗಾಪುರ, ಪ್ರಮುಖ ರಾಧಾ ಪಾಟೀಲ, ಶಿವಪ್ಪ ಗಾಣಿಗೇರ, ಯಲ್ಲಪ್ಪ ಮುಕ್ಕಣ್ಣವರ, ಜಗದೀಶಪ್ಪ, ಶರಣಪ್ಪ, ಅಂದಪ್ಪ, ಮಹೇಶಪ್ಪ, ಬಸವರಾಜ, ಶಿವಪ್ಪ, ಈರಪ್ಪ ಮಾಗಳ, ಹನುಮಪ್ಪ, ಶರಣಪ್ಪ, ರಾಮನಗೌಡ, ಪರಮೇಶಪ್ಪ, ವಿಜಯಕುಮಾರ್, ಟಿಕಾರೆ, ರವಿ ನಾಯಕ, ಮಂಜುನಾಥ, ಕೇಸಲಾಪುರ, ಮಂಜುನಾಥ ಮಾಗಳ, ದೇವೇಂದ್ರ, ವೀರೇಶ, ಶಿವಾನಂದ, ಚರಂತಯ್ಯ, ಸಿದ್ಲಿಂಗಪ್ಪ ಶಿಕ್ಷಕರಾದ, ವೆಂಕರಡ್ಡಿ, ಬಸಪ್ಪ, ಸಂಗಪ್ಪ, ಮುತ್ತು, ನಾಗಪ್ಪ, ಮಂಜುನಾಥ, ಚಂದ್ರಶೇಖರಯ್ಯ, ಪೂರ್ಣಿಮಾ, ಗಂಗವ್ವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-35-1342504167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.