ಗಂಗಾವತಿ: ಕೊಪ್ಪಳ ವಿಶ್ವವಿದ್ಯಾಲಯ 2024-25ನೇ ಸಾಲಿನ ಸ್ನಾತಕೋತ್ತರ ಪದವಿ ಫಲಿತಾಂಶ ಪ್ರಕಟಿಸಿದ್ದು, ನಗರದ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ 25 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಅರ್ಥಶಾಸ್ತ್ರ ವಿಭಾಗದಲ್ಲಿ ಹಬೀಬಾ (ಪ್ರಥಮ), ಮಂಜಮ್ಮ (ದ್ವಿತೀಯ), ಇತಿಹಾಸ ವಿಭಾಗದಲ್ಲಿ ಆನಂದಕುಮಾರ (ಪ್ರಥಮ), ಶರಣಮ್ಮ (ದ್ವಿತೀಯ), ರುವಾನ ಬೇಗಂ (ತೃತಿಯ), ಶೋಭಾ (ಚತುರ್ಥ), ಶ್ರೀದೇವಿ (ಐದನೇ) ರ್ಯಾಂಕ್ ಪಡೆದಿದ್ದಾರೆ.

ಕನ್ನಡ ವಿಭಾಗದಲ್ಲಿ ಹೀನಾ (ಪ್ರಥಮ), ಸುಮ ಹೊರಪೇಟೆ (ದ್ವಿತೀಯ), ವಿನಾಯಕ (ತೃತಿಯ), ಅಮರಪ್ಪ (ಚತುರ್ಥ), ಹೊನ್ನೂರಪ್ಪ (ಐದನೇ) ರ್ಯಾಂಕ್ ಪಡೆದಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಸುಷ್ಮಾ ಸರೋಜಾ (ದ್ವೀತಿಯ) ರ್ಯಾಂಕ್ ಪಡೆದಿದ್ದಾರೆ.

ಸಮಾಜಶಾಸ್ತ್ರ ವಿಷಯದಲ್ಲಿ ಜಯಮ್ಮ (ಪ್ರಥಮ), ದುರ್ಗಮ್ಮ ನಾಯಕ (ದ್ವಿತೀಯ), ಕವಿತಾ (ತೃತಿಯ), ಜಿ.ಸುಮಲತಾ (ಚತುರ್ಥ), ಶ್ಯಾಮಲಾ (ಐದನೇ), ಕನಕಮ್ಮ (ಆರನೇ), ಅಂಜುಮ ಬೆತಾಲಿ (ಏಳನೇ)ರ್ಯಾಂಕ್ ಪಡೆದಿದ್ದಾರೆ.

ಪತ್ರಿಕೋದ್ಯಮ ವಿಭಾಗದಲ್ಲಿ ಪಂಪಾಪತಿ (ಪ್ರಥಮ), ಮಂಜುನಾಥ (ದ್ವೀತಿಯ), ವಾಣಿಜ್ಯ ವಿಷಯದಲ್ಲಿ ಬಿ.ಚೈತ್ರಾ (ಪ್ರಥಮ), ಶಕೀಲಾ (ದ್ವೀತಿಯ), ಎಂ.ದುರ್ಗಾ ಶ್ಯಾಮ್ ಪ್ರಸಾದ (ನಾಲ್ಕನೇ) ರ್ಯಾಂಕ್ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಜಿ.ಎಸ್ ಗುರಿಕಾರ ಸೇರಿದಂತೆ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರು, ಕಾಲೇಜಿನ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-35-1264286508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.