ಕುಣಿಗಲ್: 2025–26ನೇ ಶೈಕ್ಷಣಿಕ ಸಾಲಿನ ಐಸಿಎಸ್ಇ ವಿಭಾಗದ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಪಟ್ಟಣದ ಅರವಿಂದ್ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥಾಪಕ ಎಂ.ಕೆ.ಅಶೋಕ್ ತಿಳಿಸಿದ್ದಾರೆ.

ಶಾಲೆಯ ಪೃಥ್ವಿಮೂರ್ತಿ ಬಿ.ಕೆ. ಶೇ 97 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ರುದ್ರೇಶ್ ಬಿ.ಎನ್. ಶೇ 95.2, ಶ್ರೀಹರಿ ಶೇ 94.4, ಸಾತ್ವಿಕ್ ಎನ್. ಶೆಟ್ಟಿ ಶೇ 94.2, ಬ್ರಿಜೇಶ್ ಗೌಡ ಎಂ., ಸುಮಂತ್ ಗೌಡ ಡಿ.ಆರ್., ಕುಶಾಲ್ ಜೆ., ದಿಲೀಪ್ ಶೇ 93ರಷ್ಟು ಅಂಕ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-17-2081904958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.