ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆ ಯಲ್ಲಿ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ನ (ಸಿಎಫ್ಎಎಲ್) 25 ವಿದ್ಯಾರ್ಥಿಗಳು 99 ಪರ್ಸೆಂಟೈಲ್ಗಿಂತ ಅಧಿಕ ಅಂಕ ಪಡೆದಿದ್ದಾರೆ. ಅವರಲ್ಲಿ ನಾಲ್ವರು 99.9 ಪರ್ಸೆಂಟೈಲ್ಗಿಂತ ಹೆಚ್ಚು, 13 ಮಂದಿ 99.5 ಪರ್ಸೆಂಟೈಲ್ ಗಿಂತ ಹೆಚ್ಚು ಅಂಕ ಪಡೆದವರು.

52 ವಿದ್ಯಾರ್ಥಿಗಳು 97 ಪರ್ಸೆಂಟೈಲ್ಗಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ಅಭ್ಹಿ ಸನ್ನಯ್ಯ (99.9678 ಪರ್ಸೆಂಟೈಲ್), ಆದಿತ್ಯ ರಾವ್ (99.9554), ರಿಶೋನ್ ಫರ್ನಾಂ ಡಿಸ್ (99.93), ಮೃಣಾಲ್ ಡಿ, ಭಟ್ (99.90), ಲಾರೆನ್ ಮೇರಿಯನ್ ಪಟ್ರಾವ್ (99.89), ಭುವನ್ ಶೆಟ್ಟಿ, ರಿಶಿತ್ ಪಿ, ಮೀನಾಕ್ಷಿ ಉನ್ನಿಥನ್, ರಿಶಾಬ್ ನಾಯಕ್, ಮೋಹಕ್ ಎಸ್ ರಾಜ್, ಅಕ್ಷಿತ್ ರಾಮ್ ಕೆ, ಸನತ್ ಸಂಜಯ್ ಶೆಟ್, ಇರಾ ಜೈನ್, ನಿರೀಕ್ಷಾ ಎನ್, ಸ್ವಾಗತ್ ಶೆಟ್ಟಿ ಉತ್ತಮ ಅಂಕ ಗಳಿಸಿದ್ದಾರೆ ಎಂದು ಸಿಎಫ್ಎಎಲ್ನ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-29-107079024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.