ಮೂಡುಬಿದಿರೆ: ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾದ ಜೆಇಇ ಮೇನ್ಸ್ನಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು 176 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 97 ಪರ್ಸೆಂಟೈಲ್ಗಿಂತ ಹೆಚ್ಚು ಸಾಧನೆ ಮಾಡಿಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾರೆ. 31 ವಿದ್ಯಾರ್ಥಿಗಳು 95 ಪರ್ಸೆಂಟೈಲ್, 76 ಮಂದಿ 90 ಪರ್ಸೆಂಟೈಲ್ಪಡೆದಿದ್ದಾರೆ

ಸಂಸ್ಥೆಯ ಪ್ರಜ್ವಲ್ ಎಸ್ (99.1967053), ತನ್ಮಯ್ ಎ.ಕೋಟಿ (98.8128729), ರಾಹುಲ್ ಪಿ.ಗೌಡ (98.6123529),ತನುಷ್ ಪಾಟೀಲ್ (98.3173191), ನಿಶ್ಚಲ್ ಪಿ.ಗೌಡ (98.2818077), ಭರತ್ ಆನಂದ್ (97.993185), ಪವನ್ ಕುಮಾರ್ ಆರ್.ತುಂಗಲ್ (97.9238417), ಈಶ್ವರ್ ಪುಂಡಲಿಕಪ್ಪ ಕೊಪ್ಪಳ್ (97.9251222), ಸಾತ್ವಿಕ್ ದತ್ತ ಬೋಯ (97.7979821), ನಾಗದರ್ಶನ್ ಬಿ.ಇ (97.7631655) ರಚನಾ (99.6231047) ಅಂಕ ಪಡೆದಿದ್ದಾರೆ.

ನಾಗದರ್ಶನ್ ಎಚ್.ಇ ಭೌತಶಾಸ್ತ್ರದಲ್ಲಿ 100 ಪರ್ಸೆಂಟೈಲ್ಗಳೊಂದಿಗೆ ವಿಶೇಷ ಸಾಧನೆ ಮಾಡಿದ್ದಾರೆ. ಜನರಲ್ ಮೆರಿಟ್ ಕ್ಯಾಟಗೆರಿಯಲ್ಲಿ ಸಂಸ್ಥೆಯ 44 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಗೆ ಅರ್ಹತೆ ಪಡೆದಿದ್ದಾರೆ ಎಂದು ಎಕ್ಸ್ಲೆಂಟ್ ಕಾಲೇಜು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-29-1525886084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.