ಮೂಡುಬಿದಿರೆ: 2025-26ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯ ಹತ್ತನೇ ತರಗತಿಯಲ್ಲಿ ರೋಟರಿ ಕೇಂದ್ರೀಯ ಶಾಲೆ ಶೇ 100 ಫಲಿತಾಂಶ ದಾಖಲಿಸಿದೆ. 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶ್ರೀಯ ಟಿ.ಪಿ. ಜೈನ್ ಶೇ 94.6 ಅಂಕ ಪಡೆದಿದ್ದಾಳೆ.

ಶ್ರೀಯಾ ಎಸ್. ಶೇ 92.8 ಜೊತೆಗೆ ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದಾಳೆ. ಅನ್ವಿತಾ ಪ್ರದೀಪ್ (ಶೇ 92.80), ದಿವೀಕ್ಷ್ ಡಿ. ರೈ (89.60), ಸೀಮಾ ಬಿ (89.40%), ಕೈರಾ ಲೇಖ್ ರಾಜ್ ಶೆಟ್ಟಿ (88.40), ಚಾಡಲವಾಡ ರುಷಿಧರ್ ರೆಡ್ಡಿ (88), ಈಶಾನ್ವಿ ಶೆಟ್ಟಿ (87.20), ಫಾತಿಮಾ ಝುಹೈರಾ (85.80), ಮೊಹಮ್ಮದ್ ಶಿಹಾಬ್ ಶಫಿ (84.80) ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-29-980689290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.