ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಶರಣ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಚಂದ್ರಶೇಖರ ನಾಗರಾಳ ಅವಿರೋಧವಾಗಿ ಆಯ್ಕೆಯಾದರು.

ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಮಾತನಾಡಿ, ‘ಅಧಿಕಾರದ ಮದ ಮತ್ತು ಅಹಂಕಾರ ಇರಬಾರದು ನಿಸ್ವಾರ್ಥ ಸೇವೆ ಇರಬೇಕು’ ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಲತ್ತವಾಡ, ಪ್ರೊ.ವಿ.ಡಿ. ಹೊಳಿ, ವಿ.ಸಿ. ನಾಗಠಾಣ, ಬಸವರಾಜ ಕೋರಿ, ಜಿಲ್ಲಾ ಘಟಕದ ಅಅಧ್ಯಕ್ಷ ಜಂಭುನಾಥ ಕಂಚ್ಯಾಣಿ ಮಾತನಾಡಿ, ‘ಕೇಂದ್ರ ಪರಿಷತ್ತಿನ ಬೈಲಾದಂತೆ ಕಾರ್ಯಕ್ರಮಗಳು ನಡೆಯಬೇಕು’ ಎಂದು ಹೇಳಿದರು.

ಸಾಹಿತಿಗಳಾದ ಚಂದ್ರಶೇಖರ ಇಟಗಿ, ರುದ್ದೇಶ ಕಿತ್ತೂರ, ಎಂ.ಎಂ.ಬೆಳಗಲ್ಲ, ಬಾಪೂಗೌಡ ಪಾಟೀಲ, ಸಿದ್ದನಗೌಡ ಬಿಜ್ಜೂರ, ಬಸವರಾಜ ಲಿಂಗದಳ್ಳಿ, ಅಶೋಕ ಮಣಿ, ಶ್ರೀಶೈಲ ಎಸ್.ಕೆ, ಎಸ್.ಎಸ್. ಹುನಗುಂದ, ಎಂ.ಎಸ್. ಬಿರಾದಾರ, ಎಸ್.ಆರ್. ಗೌಡರ, ದಾನಯ್ಯ ಹಿರೇಮಠ, ಸಂಗಮೇಶ ಶಿವಣಗಿ, ಎಸ್.ಎ. ಬೇವಿನಗಿಡದ, ಈರಣ್ಣ ತೊಂಡಿಕಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-26-874623236

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.